ಯೋಧನಿಗೆ ನಮನ....

2004ರಲ್ಲಿ ಆಸ್ಸಾಂ ರೆಜಿಮೆಂಟ್‍ನಲ್ಲಿ ಯೋಧನಾಗಿ ಸೇವೆ ಆರಂಭಿಸಿದ್ದ ಬೈಲಹೊಂಗಲ ತಾಲೂಕು ಸಂಪಗಾವಿಯ ಯೋಧ ಆನಂದ ಉರ್ಫ ವಿನೋದ ಶಂಕ್ರಪ್ಪ ಉಳ್ಳೇಗಡ್ಡಿ ನಾಗಾಲ್ಯಾಂಡ್‍ನ ಡಿಮಾಪುರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇಂದು ಬೆಳಗ್ಗೆ ಕರ್ತವ್ಯ ನಿರತನಾಗಿದ್ದಾಗಲೇ ಹೃದಯಾಘಾತಕ್ಕೆ ಒಳಗಾಗಿ ಅವರು ಕುಸಿದು ಬಿದ್ದು ಮೃತಪಟ್ಟಿದ್ದಾರೆ ಸಂಪಗಾಂವ್ ಗ್ರಾಮದಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಯಿತು