The news is by your side.

KGF-2 ಚಿತ್ರದ ಅಪ್ಡೇಟ್! ಸಕ್ಕತ್ ವೈರಲ್ ಆಗ್ತಿದೆ ರಾಕಿ ಭಾಯ್ ಹೊಸ ಪೋಸ್ಟರ್!

ರಾಕಿಂಗ್ ಸ್ಟಾರ್ ಯಶ್ ತಮ್ಮ ಸಿನಿಪಯಣ ವನ್ನು ಆರಂಭಿಸಿ ಹನ್ನೆರಡು ವರ್ಷಗಳು ಕಳೆದು ಜೊತೆಯಲ್ಲಿ ರಾಧಿಕಾ ಪಂಡಿತ್ ಅವರು ನಟಿಸಿ ಜೀವನವನ್ನು ನಡೆಸುತ್ತಿದ್ದಾರೆ ಈ ಸಂದರ್ಭದಲ್ಲಿ ಅವರ ಜೀವನದ ಅತ್ಯಂತ ಯಶಸ್ವಿ ಚಿತ್ರ ಕೆಜಿಎಫ್ ಚಿತ್ರದ ಸೀಕ್ವೆಲ್ ಭಾಗವಾದ ಕೆಜಿಎಫ್ ಚಿತ್ರದ ಮಾಹಿತಿಗಾಗಿ ಬೇಡಿಕೊಳ್ಳುತ್ತಿದ್ದಾರೆ ಆದರೆ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಚಿತ್ರದ ನಾಯಕ ನಟ ಯಶ್ ಅವರು ಯಾವುದೇ ರೀತಿಯ ಮಾಹಿತಿಗಳನ್ನು ಬಿಟ್ಟುಕೊಡುತ್ತಿಲ್ಲ.

ಆದರೆ ಇದೀಗ ಒಂದು ಪೋಸ್ಟರ್ ಅವರ ಅಭಿಮಾನಿಗಳ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಕೆಜಿಎಫ್ ಚಿತ್ರದ ಪೋಸ್ಟರ್ ಎಂದು ಹೇಳಲಾಗುತ್ತಿದೆ ಯಾವುದೇ ರೀತಿಯಾದಂತಹ ಖಡಕ್ ಲುಕ್ ಹಿಂದೆಂದೂ ನಟ ಯಶ್ ಕಾಣಿಸ್ಕೊಂಡಿರಲಿಲ್ಲ.

ಕಪ್ಪು ಬಣ್ಣದ ಸೂಟ್ ಹಾಗೂ ಬೆಲ್ ಬೋಟೊಮ್ ಪ್ಯಾಂಟ್ ಯಶ್ ಅವರ ಮೆರಗನ್ನು ಇನ್ನಷ್ಟು ಹೆಚ್ಚಿಸಿದೆ ಕೆಜಿಎಫ್ ಚಿತ್ರದ ಯಾವುದಾದರೂ ಒಂದು ವಿಷಯವನ್ನು ಅಭಿಮಾನಿಗಳು ಕೇಳುತ್ತಿದ್ದರು ಇಂತಹ ಸಂದರ್ಭದಲ್ಲಿ ಒಂದು ಲುಕ್ ಅಭಿಮಾನಗಳ ಮೈ ಮನ ರೋಮಾoಚನ ಆಗುತ್ತಿದೆ ಎಂದರೆ ಸುಳ್ಳಾಗುವುದಿಲ್ಲ ಇನ್ನು ಚಿತ್ರದ ಬಿಡುಗಡೆ ವಿಶೇಷವೆಂದರೆ ಈ ಹಿಂದೆ ಅಕ್ಟೋಬರ್ 23 ನೇ ತಾರೀಖಿನಂದು ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳುತ್ತಿದ್ದರು ಆದರೆ ವೈರಸ್ ಹಿನ್ನಲೆಯಲ್ಲಿ ಜನ ಜೀವನವೇ ಕಷ್ಟದ ಸಂದರ್ಭದಲ್ಲಿ ಚಿತ್ರ ಬಿಡುಗಡೆ ಮುಂದೂಡಲಾಗಿದೆ.

- Advertisement -

Leave A Reply

Your email address will not be published.