The news is by your side.

ಊಟದಲ್ಲಿ ಕೈ ಮದ್ದು ಯಾಕೆ ಹಾಕ್ತಾರೆ ಗೊತ್ತ .. ಹೇಗೆ ತಯಾರು ಮಾಡ್ತಾರೆ ಗೊತ್ತ ..ಗೊತ್ತಾದ್ರೆ ನಿಮ್ಮ ಮೈ ಬೆವರಿ ಹೋಗುತ್ತೆ ..!

ಕೈ ಮುದ್ದು ಹಾಕುವುದು ಏನು ಈ ಪದ್ಧತಿಯ ಹಿಂದೆ ಇರುವ ಅರ್ಥ ಈ ಕೈ ಮದ್ದು ಹಾಕುವುದು ಅಂದರೇನು ಹಾಗೂ ಇದರ ಹಿನ್ನೆಲೆ ಏನು ಎಂಬುದನ್ನು ನಾನು ನಿಮಗೆ ಇಂದಿನ ಮಾಹಿತಿಯಲ್ಲಿ ತಿಳಿಸಿಕೊಡಬೇಕು ಅಂತ ಇದ್ದೀನಿ, ಫ್ರೆಂಡ್ಸ್ ನಿಮಗೂ ಕೂಡ ಈ ಒಂದು ಮಾಹಿತಿಯನ್ನು ಕುರಿತು ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳಬೇಕಾದರೆ ಇಂದಿನ ಮಾಹಿತಿಯನ್ನು ಮಿಸ್ ಮಾಡದೇ ಪೂರ್ತಿಯಾಗಿ ತಿಳಿಯಿರಿ ಹಾಗೂ ಈ ಒಂದು ಮಾಹಿತಿಯನ್ನು ತಿಳಿದ ನಂತರ ಪ್ರತಿಯೊಬ್ಬರಿಗೂ ಶೇರ್ ಮಾಡುವುದನ್ನು ಮರೆಯದಿರಿ ಹಾಗೂ ಮಾಹಿತಿಗೆ ಒಂದು ಲೈಕ್ ಮಾಡಿ.

ಕೈ ಮದ್ದು ಹಾಕುವುದು ಇದೇನು ನಮ್ಮ ಸಂಸ್ಕೃತಿಯ ಪದ್ಧತಿಯಲ್ಲ ಆದರೆ ಕೆಲ ಜನಾಂಗದಲ್ಲಿ ಈ ಒಂದು ಕೈ ಮದ್ದು ಹಾಕುವುದು ಒಂದು ಪದ್ಧತಿಯಾಗಿ ಹೇಗೆ ಪರಿವರ್ತನೆಯಾಯಿತು ಹಾಗೆ ಇದು ಎಂದಿನಿಂದ ಶುರುವಾಯಿತು ಎಂಬುದನ್ನು ಹೇಳುವುದಾದರೆ ಕೈ ಮದ್ದು ಹಾಕುವುದು ಯಾವಾಗಿನಿಂದ ಹಾಕುವುದಕ್ಕೆ ಶುರು ಮಾಡಲಾಯಿತು ಎಂದು ಹೇಳುವುದು ಕಷ್ಟ ಸಾಧ್ಯ.

ಆದರೆ ನಮ್ಮ ಭಾರತ ದೇಶದಲ್ಲಿ ಬ್ರಿಟಿಷರ ಆಳ್ವಿಕೆ ನಡೆಯುವಾಗ ಭಾರತದ ಒಂದು ಪ್ರದೇಶದ ಜನರು (ಹೆಸರು ಹೇಳಲು ಆಗುವುದಿಲ್ಲ) ಜನರು ಈ ಒಂದು ಉಪಾಯವನ್ನು ಬ್ರಿಟಿಷ್ ಅಧಿಕಾರಿಗಳನ್ನು ತಮ್ಮ ಪ್ರದೇಶ ಬಿಟ್ಟು ಓಡಿಸುವುದಕ್ಕೆ ಬಳಸಲಾಗಿತ್ತಂತೆ.

ಒಮ್ಮೆ ಬ್ರಿಟಿಷ್ ಅಧಿಕಾರಿಗಳು ಹೊಸನಗರಕ್ಕೆ ಯಾವುದೋ ಕೆಲಸಕ್ಕೆಂದು ಹೋದಾಗ ಅಲ್ಲಿಯ ಅಧಿಕಾರಿಗಳು ಕೆಲಸವನ್ನು ಮುಗಿಸುವುದರೊಳಗೆ ಸಮಯವಾಗಿತ್ತು ಅವರು ಅಲ್ಲಿಯೇ ತಂಗ ಬೇಕಾಗುವ ಪರಿಸ್ಥಿತಿ ಕೂಡ ಬಂದಿತ್ತು ಆಗ ಅಲ್ಲಿಯ ಜನರು ಬ್ರಿಟಿಷ್ ಅಧಿಕಾರಿಗಳಿಗೆ ಬುದ್ಧಿ ಕಲಿಸಬೇಕೆಂದು ಅವರು ಈ ಪ್ರದೇಶ ಬಿಟ್ಟು ಹೋಗಬೇಕೆಂದು ನಿಂಬೆ ಹಣ್ಣಿನಿಂದ ಮಾಡಿದ ಪಾನಕಕ್ಕೆ ಕೈ ಮಾತನ್ನು ಹಾಕಿಯೇ ನೀಡಿದ್ದರು.

ಅಧಿಕಾರಿಗಳು ಮತ್ತೆ ಮಾರನೆ ದಿವಸ ಅವರ ಊರುಗಳಿಗೆ ವಾಪಸಾದರು ಆದರೆ ಎಷ್ಟು ದಿನಗಳಾದರೂ ಆ ಅಧಿಕಾರಿಗಳು ಮತ್ತೆ ಹೊಸ ನಗರಕ್ಕೆ ಬರಲೇ ಇಲ್ಲ ಕಾಲಕ್ರಮೇಣ ಆ ಅಧಿಕಾರಿಗಳ ಆರೋಗ್ಯದಲ್ಲಿ ಬದಲಾವಣೆ ಕಂಡ ಕಾರಣ ಅವರು ಸಾವನ್ನಪ್ಪಿದ್ದರು ಎಂಬ ವಿಚಾರ ಹೊಸನಗರ ಜನಕ್ಕೆ ತಿಳಿಯಿತು.

ಅಂದಿನಿಂದ ಇಲ್ಲಿಯ ಕೆಲ ಜನಾಂಗದವರು ಹೋಗಿ ಒಂದು ಕೈ ಮದ್ದನ್ನು ಉಪಯೋಗಿಸಿ ಬ್ರಿಟಿಷ್ ಅಧಿಕಾರಿಗಳನ್ನು ಅಲ್ಲಿಂದ ಓಡಿಸಿದ್ದರು, ಆದರೆ ಭಾರತೀಯರಿಗೆ ಬ್ರಿಟಿಷರಿಂದ ಸ್ವಾತಂತ್ರ್ಯ ಸಿಕ್ಕ ನಂತರವೂ ಕೂಡ ಈ ಕೈ ಮದ್ದು ಹಾಕುವ ಕೆಲಸ ಮಾತ್ರ ನಿಲ್ಲಲಿಲ್ಲ ಹೊಸನಗರದಲ್ಲಿ ಕೆಲ ಜನರಿಗೆ ಮಾತ್ರ ತಿಳಿದಿದ್ದ ಈ ವಿಚಾರ ಇಡೀ ಊರಿಗೂರೇ ತಿಳಿದುಕೊಂಡು ಕೆಲ ಜನಾಂಗದವರು ಇದನ್ನು ತಮ್ಮ ಪದ್ಧತಿಯಾಗಿ ಕೂಡ ನಡೆಸಿಕೊಂಡು ಬಂದರು.

ಅಂದಿನಿಂದ ಇಂದಿಗೂ ಕೂಡ ಕೆಲ ಹಳ್ಳಿಗಳಲ್ಲಿ ಕೆಲ ಜನಾಂಗದವರು ತಮ್ಮ ಮನೆಗೆ ಊಟಕ್ಕೆ ಬಂದವರಿಗೆ ಈ ಒಂದು ಕೈ ಮದ್ದು ಹಾಕುವ ಪದ್ಧತಿಯನ್ನು ಪಾಲಿಸುತ್ತಾರೆ, ಈ ಜನಾಂಗದವರು ತಮ್ಮ ಪದ್ಧತಿಯನ್ನು ಅದೆಷ್ಟು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ ಎಂದರೆ ಕೈ ಮದ್ದು ಹಾಕುವುದಕ್ಕೆ ಯಾರು ಸಿಗದಿದ್ದರೆ ಕೊನೆಗೆ ತಮ್ಮ ನೆಂಟರುಗಳಿಗೆ ಕೈ ಮದ್ದನ್ನು ಹಾಕಲು ಮುಂದಾಗುತ್ತಾರೆ.

ಕೈ ಮದ್ದನ್ನು ಊಸರವಳ್ಳಿ ಇಂದ ಪಡೆದುಕೊಳ್ಳಲಾಗುತ್ತದೆ ಅಂತ ಹೇಳಲಾಗುತ್ತದೆ ಆದರೆ ಎಲ್ಲೋ ಕೇವಲ ಒಂದು ಪರ್ಸೆಂಟ್ ಅಷ್ಟು ಜನರು ಮಾತ್ರ ಈ ಒಂದು ಪ್ರಾಣಿಯ ಸಹಾಯದಿಂದ ಕೈ ಮದ್ದನ್ನು ಹಾಕುತ್ತಾರೆ ಆದರೆ ಇನ್ನು ತೊಂಬತ್ತೂಂಬತ್ತು ಪರ್ಸೆಂಟ್ ಅಷ್ಟು ಭಾಗದವರು ಮನುಷ್ಯನ ದೇಹದಲ್ಲಿ ಉತ್ಪತ್ತಿಯಾಗುವ ಅಂಶವನ್ನು ಬಳಸಿ ಈ ಕೈ ಮದ್ದನ್ನು ಹಾಕಲಾಗುತ್ತಿದೆಯಂತೆ.

ಈ ಕಾಯಿ ಮಾತು ದೇಹಕ್ಕೆ ಸೇರಿದ ತಕ್ಷಣವೇ ತನ್ನ ಪರಿಣಾಮವನ್ನು ಬೀರುವುದಿಲ್ಲ ಮನುಷ್ಯನ ದೇಹ ಸೇರಿ ಎರಡು ಮೂರು ತಿಂಗಳ ನಂತರ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ ನಂತರ ಹೊಟ್ಟೆಯಲ್ಲಿ ದೊಡ್ಡ ಹುಣ್ಣಾಗಿ ಸಾವನ್ನು ಕೂಡ ತಂದುಕೊಡಬಹುದು. ಕೈ ಮದ್ದನ್ನು ಕಂಡುಹಿಡಿದದ್ದು ನಮ್ಮ ಭಾರತೀಯರ ವೈಜ್ಞಾನಿಕ ಕಲೆಯಾಗಿದೆ, ಆದರೆ ಇದನ್ನು ಇತ್ತೀಚಿನ ದಿನಗಳಲ್ಲಿ ದ್ವೇಷ ಸಾಧನೆಗಾಗಿ ತಮ್ಮ ಸ್ವಾರ್ಥಕ್ಕಾಗಿ ಬಳಕೆ ಮಾಡುತ್ತಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ.

 

Disclaimer: This News Has Not Been Created Or Edited By All About Belagavi. Publisher: Governmentjobsinkarnataka.com

- Advertisement -

Leave A Reply

Your email address will not be published.