The news is by your side.

ನ್ಯಾಯಾಧೀಶರಿಗೆ ಸೋಂಕು, ಸೋಮವಾರದವರೆಗೆ ನ್ಯಾಯಾಲಯ ಸೀಲ್ಡ್ ಡೌನ್

ಬೆಳಗಾವಿ : ಅಥಣಿ ನ್ಯಾಯಾಲಯದ ನ್ಯಾಯಾಧೀಶರೊಬ್ಬರಲ್ಲಿ ಕೊರೋನಾ ಸೋಂಕು ಕಂಡು ಬಂದ ಹಿನ್ನಲೆಯಲ್ಲಿ ಅಥಣಿಯ ನ್ಯಾಯಾಲಯ ಸಂಕೀರ್ಣವನ್ನು ಸೋಮವಾರದವರೆಗೆ ಸೀಲ್ಡ್ ಡೌನ್ ಮಾಡಲಾಗಿದೆ.

ಶುಕ್ರವಾರ ಸೋಂಕು ದೃಢಪಡುತ್ತಿದಂತೆ ನ್ಯಾಯಾಲಯದ ವ್ಯವಹಾರ ಬಂದ್ ಮಾಡಿ ತರಾತುರಿಯಲ್ಲಿ ಎಲ್ಲರನ್ನೂ ನ್ಯಾಯಾಲಯದ ಆವರಣದಿಂದ ಹೊರಹಾಕಿ ಕ್ಲೋಸ್ ಮಾಡಿ, ಸ್ಯಾನಿಟೈಸ್ ಮಾಡಲಾಗಿದೆ, ನಾಳೆ ಶನಿವಾರ ಕೂಡ ಸ್ಯಾನಿಟೈಸ್ ಮಾಡಿ ಸೋಮವಾರ ಬಹುಶ ಪುನಃ ಆರಂಭಿಸುವ ಸಾಧ್ಯತೆಯಿದೆ.

- Advertisement -

Leave A Reply

Your email address will not be published.