The news is by your side.

ಯಾವುದೇ ಕಾರಣಕ್ಕೂ ಹಾಲಿನ ಜೊತೆಗೆ ಈ ತರದ ಆಹಾರಗಳನ್ನ ಬೆರೆಸಿ ತಿನ್ನಬಾರದು ….! ತಿಂದ್ರೆ ಏನೆಲ್ಲಾ ಆಗುತ್ತೆ ಗೊತ್ತ … ಪರಿಣಾಮ ಅಷ್ಟಿಷ್ಟಲ್ಲ…

ಹಾಲು ಎನ್ನುವುದು ಒಂದು ವಿಶೇಷವಾದಂತಹ ಒಂದು ಪದಾರ್ಥ ದಿನನಿತ್ಯ ನಾವು ಬೆಳಗ್ಗೆ ಕ್ಯುಲಿನ್ ಇದ್ದುಕೊಂಡು ಹಾಲನ್ನು ತೆಗೆದುಕೊಂಡು ಬರುತ್ತೇನೆ ತೆಗೆದುಕೊಂಡಂತಹ ನಾವು ದಿನನಿತ್ಯ ಮಾಡಿಕೊಡುವುದು ಕಾಫಿ ಮಾಡುತೇವೆ ಹೀಗೆ ನಾನಾ ರೀತಿಯಲ್ಲಿ ಹೆಚ್ಚಾಗಿ ಬಳಸುತ್ತೇವೆ.

ಆದರೆ ಇವತ್ತು ನಾವು ಒಂದು ವಿಶೇಷವಾದ ಮಾಹಿತಿ ತೆಗೆದುಕೊಂಡು ಬಂದಿದ್ದೇನೆ ಹಾಲಿನ ಜೊತೆಗೆ ಕೆಲವೊಂದು ಆಹಾರಗಳನ್ನ ನೀವೇನಾದರೂ ಬೆರೆಸಿಕೊಂಡು ತಿಂದರೆ ಅದು ನಿಮ್ಮ ದೇಹದಲ್ಲಿ ವ್ಯತಿರಿಕ್ತ ಪರಿಣಾಮವನ್ನು ಬೀರಬಹುದು ಎನ್ನುವಂತಹ ಕೆಲವೊಂದು ಮಾಹಿತಿಗಳು ಇವೆ.

ಹಾಲು ಎನ್ನುವುದು ನಮ್ಮ ದೇಹಕ್ಕೆ ಸಿಕ್ಕಾಪಟ್ಟೆ ಅತ್ಯಮೂಲ್ಯ ವಾದಂತಹ ಒಂದು ವಿಶೇಷವಾದ ಅಮೃತ ಅಂತ ನಾವು ಹೇಳಬಹುದು ಏಕೆಂದರೆ ನಮ್ಮ ದೇಹಕ್ಕೆ ಬೇಕಾಗುವಂತಹ ಹಲವಾರು ಪೋಷಕಾಂಶಗಳನ್ನು ನೀಡುವಂತಹ ಶಕ್ತಿಯನ್ನು ಹಾಲು ಸೇವನೆಯಿಂದ ನಮ್ಮ ದೇಹಕ್ಕೆ ಸಿಗುತ್ತದೆ.

ಆದರೆ ನಾವು ಈ ಹಾಲನ್ನು ಕುಡಿಯುವುದು ಬಿಟ್ಟು ಇದರ ಜೊತೆಗೆ ಕೆಲವೊಂದು ಪದಾರ್ಥಗಳನ್ನು ಸೇವಿಸಿದರೆ ಅದರಿಂದ ನಮ್ಮ ದೇಹಕ್ಕೆ ಹಲವಾರು ತೊಂದರೆಗಳು ಆಗುತ್ತದೆ.ಹಾಗಾದ್ರೆ ಬನ್ನಿ ಯಾವ ರೀತಿಯಾದಂತಹ ಪದಾರ್ಥಗಳನ್ನು ತಿನ್ನಬಾರದು ಎನ್ನುವಂತಹ ಮಾಹಿತಿಗೆ ಬಂದರೆ ಮೊದಲನೇದಾಗಿ ನೀವು ಹಾಲನ್ನ ಕುಡಿಯುತ್ತಿರುವ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಮೀನಿನ ಸಾಂಬಾರನ್ನು ತಿನ್ನಬಾರದು.

ಹೀಗೇನಾದರೂ ನೀವು ಹಾಲು ಕುಡಿಯುತ್ತಾ ಮೀನಿನ ಮಾಂಸವನ್ನು ಏನಾದರೂ ತಿಂದರೆ ನಿಮ್ಮ ದೇಹದಲ್ಲಿ ಹಲವಾರು ಬದಲಾವಣೆಗಳು ಆಗುತ್ತವೆ ನೀವೇನಾದರೂ ಮೀನನ್ನು ತಿಂದು ಹಾಲು ಕುಡಿಯಬೇಕು ಎನ್ನುವಂತಹ ಇಚ್ಛೆಯನ್ನು ಇಟ್ಟುಕೊಂಡಿದ್ದರೆ. 3:00 ನಂತರ ಹಾಲು ಕುಡಿಯುವುದು ತುಂಬಾ ಒಳ್ಳೆಯದು.

ಕೆಲವೊಂದು ಸಾರಿ ನಮಗೆ ನಾವು ಏನು ಮಾಡುತ್ತಾ ಇರುತ್ತೇವೆ ಎನ್ನುವುದರ ಬಗ್ಗೆ ಪ್ರಜ್ಞೆ ಇರುವುದಿಲ್ಲ ಪ್ರತಿಯೊಬ್ಬರೂ ಮೊಸರನ್ನ ತುಂಬಾ ಚೆನ್ನಾಗಿ ಬಳಕೆ ಮಾಡುತ್ತಾರೆ ಆದರೆ ಕೆಲವೊಬ್ಬರಿಗೆ ಅದರ ಜೊತೆಗೆ ಹಾಲನ್ನ ಕುಡಿಯುವಂತಹ ಚಟವನ್ನು ಕೂಡಾ ಬಿಟ್ಟುಕೊಂಡಿರುತ್ತಾರೆ ಆದರೆ ಈ ರೀತಿಯಾದಂತಹ ಕೆಲಸವನ್ನು ಮಾಡಬಾರದು ನೀವೇನಾದರೂ ಮೊಸರು ತಿಂದು ನಂತರ ಹಾಲನ್ನು ಕುಡಿದರೆ ನಿಮ್ಮ ಹೊಟ್ಟೆಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ ಹಾಗೆ ಹೊಟ್ಟೆಯಲ್ಲಿ ಇನ್ನು ಹಲವಾರು ಸಮಸ್ಯೆಗಳು ನಿಮ್ಮ ದೇಹಕ್ಕೆ ಬರುತ್ತವೆ ..

ನೀವೇನಾದ್ರೂ ಮೊಸರು ತಿಂದ ನಂತರ ಹಾಲನ್ನ ಕುಡಿಯಲೇಬೇಕು ಎನ್ನುವಂತಹ ವಿಚಾರವೇ ನಾದರೂ ನಿಮ್ಮ ತಲೆಯಲ್ಲಿದ್ದರೆ 3:00 ಅಥವಾ ನಾಲ್ಕು ಗಂಟೆ ಆದ ನಂತರ ನೀವು ಹಾಲನ್ನು ಕುಡಿದರೆ ತುಂಬಾ ಒಳ್ಳೆಯದು ಆದರೆ ಮನಸ್ಸಿನಲ್ಲಿ ಒಂದು ಇಟ್ಟುಕೊಳ್ಳಿ ಉಪ್ಪಿನ ಜೊತೆಗೆ ಹಾಲಿನ ಸೇವಿಸಬಾರದು ಹಾಲಿನ ಜೊತೆಗೆ ಯಾವುದೇ ರೀತಿಯಾದಂತಹ ಅಂಶವನ್ನು ಹೊಂದಿರುವ ಹಣ್ಣುಗಳನ್ನು ಕೂಡ ಮಾಡಬಹುದು ಏಕೆಂದರೆ ಸಿಟ್ರಿಕ್ ಆಮ್ಲ ಇರುವುದರಿಂದ ಹಾಲಿನ ಜೊತೆಗೆ ಬಳಸಿದರೆ ನಮ್ಮ ದೇಹದಲ್ಲಿ ಬದಲಾವಣೆಗಳು ಉಂಟಾಗುತ್ತವೆ ಹಾಗೂ ಅನಾರೋಗ್ಯಕ್ಕೆ ನಾವು ಒಳಗಾಗುತ್ತೇವೆ.

ಗೊತ್ತಾಯ್ತ ಯಾವುದೇ ಏಕಾಂತ ಆಹಾರವನ್ನು ತಿನ್ನುವುದಕ್ಕಿಂತ ಮುಂಚೆ ಅದರ ಜೊತೆಗೆ ಯಾವುದೇ ರೀತಿಯಾದಂತಹ ಪದಾರ್ಥವನ್ನು ತಿಂದರೆ ಒಳ್ಳೆಯದು ಎನ್ನುವಂತಹ ಮಾಹಿತಿಯನ್ನು ನೀವು ನಿಮ್ಮ ಹತ್ತಿರದ ವೈದ್ಯರ ಜೊತೆಗೆ ಮಾತನಾಡಿಕೊಂಡು ಪಡೆದುಕೊಂಡರು ತುಂಬಾ ಒಳ್ಳೆಯದು.

ಈ ಲೇಖನವು ಕೇವಲ ಕೆಲವೊಂದು ವೆಬ್ಸೈಟ್ಗಳ ರೆಫರ್ ಮಾಡಿ ಮಾಡಿರುವಂತಹ ಒಂದು ಲೇಖನ ಮಾಡಿರುವುದರಿಂದ ನಾವು ಯಾವುದೇ ಕಾರಣಕ್ಕೂ ಈ ಲೇಖನದಲ್ಲಿ ಇರುವಂತಹ ಮಾಹಿತಿಯು ಸಿಕ್ಕಾಪಟ್ಟೆ ಪಕ್ಕ ಅಂತ ನಾವು ಹೇಳುವುದಕ್ಕೆ ಸಾಧ್ಯವೇ ಇಲ್ಲ ಯಾವುದೇ ವಿಚಾರವನ್ನು ಅಥವಾ ಯಾವುದೇ ಆರೋಗ್ಯ ಸಂಬಂಧಿತ ವಿಚಾರವನ್ನ ತೆಗೆದುಕೊಳ್ಳುವುದಕ್ಕಿಂತ ಮುಂಚೆ ನಿಮ್ಮ ಡಾಕ್ಟರುಗಳನ್ನು ಸಂಪರ್ಕ ಮಾಡುವುದು ತುಂಬಾ ಒಳ್ಳೆಯದು

- Advertisement -

Leave A Reply

Your email address will not be published.