The news is by your side.

ಪ್ರತಿದಿನ ಬೆಲ್ಲ ತಿಂದರೆ ನಿಮ್ಮ ಶರೀರದಲ್ಲಿ ಏನೆಲ್ಲಾ ಆಗುತ್ತೆ ಎಂದು ಗೊತ್ತಾದರೆ ಆಶ್ಚರ್ಯ ಪಡ್ತೀರಾ …!

ಬೆಲ್ಲದಲ್ಲಿ ಅಡಗಿರುವ ಈ ಮಹತ್ವವನ್ನು ನೀವು ತಿಳಿದರೆ ಇನ್ನು ಮುಂದೆ ಸಕ್ಕರೆಯ ಬದಲು ಬೆಲ್ಲವನ್ನು ಬಳಸುತ್ತೀರಾ ಹೌದು ಬೆಲ್ಲದಲ್ಲಿ ಅಷ್ಟು ಆರೋಗ್ಯ ಅಡಗಿರುವ ಕಾರಣ ನಮ್ಮ ಹಿರಿಯರು ಸಕ್ಕರೆಯ ಬದಲು ಬೆಲ್ಲ ವನ್ನೇ ಬೆಳೆಸುತ್ತಿದ್ದರು.

ಹಾಗಾದರೆ ಬೆಲ್ಲವನ್ನು ಯಾವ ರೀತಿ ಹೇಗೆ ಬಳಸುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ ಜೊತೆಗೆ ಈ ಬೆಲ್ಲವನ್ನು ಯಾವ ಸಮಯದಲ್ಲಿ ಯಾವ ರೀತಿ ತೆಗೆದುಕೊಳ್ಳಬೇಕು ಅನ್ನೋದನ್ನು ತಿಳಿಯೋಣ ಇಂದಿನ ಈ ಆರೋಗ್ಯ ಮಾಹಿತಿಯಲ್ಲಿ .

ಬೆಲ್ಲದ ಬಗ್ಗೆ ತಿಳಿದುಕೊಳ್ಳುವ ಮೊದಲು ಸಕ್ಕರೆಯನ್ನು ನಾವು ಪ್ರತಿದಿನ ಕಾಫಿ ಟೀ ಅಥವಾ ಜ್ಯೂಸ್ ನಲ್ಲಿ ಬಳಸುತ್ತಿರುತ್ತೇವೆ, ಆದರೆ ಸಕ್ಕರೆಯನ್ನು ಹೀಗೆ ಬಳಸುವುದರಿಂದ ನಮ್ಮ ಆರೋಗ್ಯಕ್ಕೆ ಯಾವ ಲಾಭವೂ ದೊರೆಯುವುದಿಲ್ಲ. ಅದರ ಸಕ್ಕರೆಯ ಬದಲು ಬೆಲ್ಲವನ್ನು ಬಳಸಿದರೆ ಎಷ್ಟೆಲ್ಲ ಪ್ರಯೋಜನವಿದೆ .

ಎಂದು ಇಂದಿನ ಮಾಹಿತಿಯಲ್ಲಿ ನೀವು ಕೂಡ ತಿಳಿದುಕೊಂಡು ಬೇರೆಯವರಿಗೂ ಈ ಮಾಹಿತಿಯನ್ನು ತಿಳಿಸಿಕೊಡಿ ಹಾಗಂತ ಸಕ್ಕರೆಯನ್ನು ಟೀಕೆ ಮಾಡುವುದಕ್ಕಾಗಿ ಮತ್ತೊಂದು ಮಾತನ್ನು ಕೂಡ ಹೇಳ್ತಾರಂತೆ ಅದೇನೆಂದರೆ ಬಿಳಿ ದೆವ್ವ ಅಂತ ಈ ಒಂದು ಮಹತ್ವ ಸಕ್ಕರೆ ಅನ್ನು ಹಣಿಯುವುದಕ್ಕಾಗಿ ಹೇಳುವ ಒಂದು ಮುದ್ದಾದ ಮಾತು ಅಷ್ಟೇ.

ಬೆಲ್ಲದಲ್ಲಿ ಎರಡು ವಿಧವಾದ ಅಂತ ಬೆಳ್ಳಗೆ ದು ಒಂದು ಬಿಳಿ ಬಣ್ಣದ ಬೆಲ್ಲ ವಾಗಿದ್ದರೆ ಮತ್ತೊಂದು ಕಪ್ಪು ಬಣ್ಣದ ಬೆಲ್ಲ ನಮ್ಮ ಆರೋಗ್ಯ ವೃದ್ಧಿಯಾಗ ಬೇಕೆಂದರೆ ನಾವು ಸೇವಿಸಬೇಕಾದದ್ದು ಕಪ್ಪು ಬೆಲ್ಲ ಯಾಕೆ ಅಂದರೆ ಇದರಲ್ಲಿ ಯಾವ ರೀತಿಯ ಕೆಮಿಕಲ್ಸ್ ಅನ್ನು ಬಳಸುವುದಿಲ್ಲ .

ಬೆಲ್ಲವನ್ನು ಪ್ರತಿ ದಿನ ಖಾಲಿ ಹೊಟ್ಟೆಯಲ್ಲಿ ಒಂದು ಸೂರು ತಿಂದು ನೀರನ್ನು ಕುಡಿಯುವುದರಿಂದ ಹೊಟ್ಟೆಯಲ್ಲಿ ಆಗಿರುವ ಅನೇಕ ಸಮಸ್ಯೆಗಳು ನಿವಾರಣೆ ಗೆಲ್ಲುವುದರ ಜೊತೆಗೆ ಬೆಲ್ಲವು ಹೊಟ್ಟೆಯಲ್ಲಿರುವ ಡೈಜೆಸ್ಟ್ ಇನ್ ಸೈನ್ಸ್ ಅನ್ನು ಆ್ಯಕ್ಟಿವ್ ಮಾಡಲು ಸಹಕರಿಸುತ್ತದೆ.

ಬೆಲ್ಲದಲ್ಲಿ ಔಷಧೀಯ ಗುಣವಿರುವ ಕಾರಣ ಇದು ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆಯನ್ನು ದೂರ ಮಾಡುತ್ತದೆ ಇನ್ನು ಹೊಟ್ಟೆ ತಂಪಾಗಬೇಕು ಬೆಲ್ಲದ ಶರಬತ್ತು ಮಾಡಿ ಕುಡಿಯುವುದರಿಂದ ಬೇಗನೆ ಪರಿಹಾರ ಕಂಡುಕೊಳ್ಳಬಹುದು ಜೊತೆಗೆ ಈ ಒಂದು ಮನೆ ಮದ್ದನ್ನು ವೈದ್ಯರುಗಳು ಕೂಡ ಸಲಹೆ ನೀಡುವುದುಂಟು.

ಯಾರು ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿರುತ್ತಾರೆ ಅಂತಹವರು ಕೂಡ ಪ್ರತಿದಿನ ಬೆಲ್ಲವನ್ನು ನಿಯಮಿತವಾಗಿ ಸೇವನೆ ಮಾಡುತ್ತಾ ಬಂದಲ್ಲಿ ಪರಿಹಾರ ಕಂಡುಕೊಳ್ಳಬಹುದಾಗಿತ್ತು ಅಸ್ತಮಾದಿಂದ ಬಳಲುತ್ತಿರುವವರು ಬೆಲ್ಲದ ಜೊತೆ ಎಳ್ಳನ್ನು ಬೆರೆಸಿ ಸೇವಿಸಿದ್ದಲ್ಲಿ ಅಸ್ತಮಾ ಸಮಸ್ಯೆ ನಿಧಾನವಾಗಿ ನಿವಾರಣೆಗೊಳ್ಳುತ್ತದೆ.

ಚಳಿಗಾಲದಲ್ಲಿ ಬೆಲ್ಲವನ್ನು ತಿನ್ನುವುದರಿಂದ ಆರೋಗ್ಯವನ್ನು ಕಾಪಾಡಿ ಕೊಳ್ಳಬಹುದಾಗಿದ್ದು ಗರ್ಭಿಣಿ ಸ್ತ್ರೀಯರು ತಪ್ಪದ ನಿಯಮಿತವಾದ ಬೆಲ್ಲ ಸೇವನೆ ಮಾಡುವುದರಿಂದ ಅನೇಕ ಲಾಭಗಳೂ ಉಂಟು. ಹೆಣ್ಣು ಮಕ್ಕಳಲ್ಲಿ ಪೀರಿಯಡ್ಸ್ ನಿಂದಾಗಿ ಆಗುವ ಹೊಟ್ಟೆ ನೋವು ಕೈಕಾಲು ಎಳೆತ ಇಂತಹ ಸಮಸ್ಯೆಗಳು ಕೂಡ ಬೆಲ್ಲ ನಿವಾರಣೆ ಮಾಡುತ್ತದೆ.

ಸ್ನಾಯು ಎಳೆತ ಮೂಳೆ ನೋವು ಸೊಂಟ ನೋವು ಇಂತಹ ಸಮಸ್ಯೆಗಳನ್ನು ಬೆಲ್ಲ ನಿವಾರಣೆ ಮಾಡುತ್ತದೆ ಯಾಕೆಂದರೆ ಬೆಲ್ಲದಲ್ಲಿ ಅಗತ್ಯವಾದ ಮಿನರಲ್ಸ್ ಝಿಂಕ್ ಸೆಲೆನಿಯಂ ಕ್ಯಾಲ್ಸಿಯಂ ಅಂತಹ ಅಂಶಗಳಿದ್ದು ಇದು ಮೂಳೆಗೆ ಬಲ ನೀಡುತ್ತದೆ ಜೊತೆಗೆ ಇನ್ಫೆಕ್ಷನ್ ಸಮಸ್ಯೆಯನ್ನು ಇದು ಪರಿಹರಿಸಲು ಸಹಾಯ ಮಾಡುತ್ತದೆ.

ಬೆಲ್ಲದಲ್ಲಿ ಪೊಟ್ಯಾಶಿಯಂ ಮತ್ತು ಸೋಡಿಯಂ ಅಂಶವು ಇದ್ದು ಹೊಟ್ಟೆಯಲ್ಲಿರುವ ಆಸಿಡ್ನ್ನು ಕ್ರಮಬದ್ಧವಾಗಿ ನಿಯಂತ್ರಿಸುತ್ತದೆ. ಇನ್ನು ಬ್ಲಡ್ ಪ್ರೆಶರ್ ಅಂತಹ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಬೆಲ್ಲ ಉತ್ತಮವಾದ ಮನೆ ಮದ್ದಾಗಿದೆ. ಪ್ರತಿದಿನ ಹಾಲಿಗೆ ಬೆಲ್ಲವನ್ನು ಹಾಕಿ ಕುಡಿಯುವುದರಿಂದ ಮೂಳೆಗಳು ಬಲಗೊಳ್ಳುತ್ತದೆ ಕೀಲು ನೋವಿನ ಸಮಸ್ಯೆ ನಿವಾರಣೆ ಗೊಳ್ಳುತ್ತದೆ .

ಜೊತೆಗೆ ಬೆಲ್ಲದಲ್ಲಿ ಹೇರಳವಾಗಿ ಮೆಗ್ನಿಷಿಯಂ ಅಂಶ ಇರುತ್ತದೆ ಪ್ರತಿ ದಿನ ಮಾನವನ ದೇಹಕ್ಕೆ ನಾಲ್ಕು ಮಿಲಿ ಗ್ರಾಂ ಮೆಗ್ನೇಶಿಯಂ ಅವಶ್ಯಕತೆ ಇದ್ದು ಹತ್ತು ಗ್ರಾಂ ಬೆಲ್ಲವನ್ನು ಸೇವಿಸುವುದರಿಂದ ದೇಹಕ್ಕೆ ಹದಿನಾರು ಮಿಲಿ ಗ್ರಾಂ ಮೆಗ್ನಿಷಿಯಂ ದೊರೆಯುತ್ತದೆ ಆದ ಕಾರಣ ಪ್ರತಿದಿನ ನಿಯಮಿತವಾಗಿ ಬೆಲ್ಲವನ್ನು ಸೇವಿಸಿ ಆರೋಗ್ಯವನ್ನು ನಿಮ್ಮದಾಗಿಸಿಕೊಳ್ಳಿ.

ಬೆಲ್ಲದ ಮತ್ತೊಂದು ಪ್ರಯೋಜನಕಾರಿ ಲಾಭವೇನು ಅಂದರೆ ಇದನ್ನು ಸೇವಿಸುವುದರಿಂದ ರಕ್ತ ಶುದ್ಧೀಕರಣದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಬೆಲ್ಲ . ಇಷ್ಟೆಲ್ಲ ಆರೋಗ್ಯಕರ ಪ್ರಯೋಜನವಿರುವ ಬೆಲ್ಲವನ್ನು ಸೇವಿಸಿ ಉತ್ತಮ ಆರೋಗ್ಯವನ್ನು ನಿಮ್ಮದಾಗಿಸಿಕೊಳ್ಳಿ .

- Advertisement -

Leave A Reply

Your email address will not be published.