The news is by your side.

ಅರಿಶಿನದ ಜೊತೆಗೆ ಇದನ್ನು ಬೆರಸಿ ತಿಂದರೆ ನಿಮ್ಮ ಅರೋಗ್ಯ ಸುಪರ್ ಆಗಿರುತ್ತೆ.. ಮನೆ ಮದ್ದು

ಅರಿಶಿನದ ಜೊತೆಗೆ ಇದನ್ನು ಬೆರಸಿ ಬಳಕೆ ಮಾಡಿದ್ರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅರಿಷಿಣ ಮತ್ತು ಕರಿಮೆಣಸು ಅಥವಾ ಅದನ್ನು ಕಾಳು ಮೆಣಸು ಎಂದು ಕೂಡ ಕರೆಯುತ್ತಾರೆ ಇವೆರಡು ಔಷಧಿ ಕ್ಷೇತ್ರದಲ್ಲಿ ತನ್ನದೇ ಆದಂತಹ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ ಇದರಲ್ಲಿ ಇರುವ ರೋಗ ನೀರೋಧಕ ಶಕ್ತಿಯಿಂದ ಅನೇಕ ಕಾಯಿಲೆಗಳನ್ನು ನಾವು ಗುಣಪಡಿಸಿ ಕೊಳ್ಳಬಹುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಕಾಯಿಲೆ ಆಗುವಂತಹ ಕ್ಯಾನ್ಸರ್ ನ್ನು ಸಹ ಗುಣ ಪಡಿಸುವಂತಹ ಶಕ್ತಿ ಇದಕ್ಕೆ ಇದೆ.

ಅಲ್ಲದೆ ಚಿಕ್ಕ ಪುಟ್ಟ ನೆಗಡಿ ಕೆಮ್ಮು ಉರಿಯೂತ ಗ್ಯಾಸ್ ತ್ವಚೆಯ ಆರೈಕೆಗೂ ಸಹ ಇವುಗಳನ್ನು ಬಳಸಬಹುದು ಅರಿಷಿಣ ಮತ್ತು ಕಾಳುಮೆಣಸು ಎರಡನ್ನು ಸೇರಿಸಿದ ಔಷಧಿಯು ಹೆಚ್ಚು ಶಕ್ತಿಯುತ ವಾಗಿರುತ್ತದೆ ಕಾಳು ಮೆಣಸಿನಲ್ಲಿ ಇರುವ ಪೈಪರಿನ್ ಮತ್ತು ಪೈಪರೆಸ್ ಮತ್ತು ಅರಿಷಿಣದ ಒಳಗೆ ಇರುವ ರಾಸಾಯನಿಕ ಸಂಯುಕ್ತ ಸೇರಿದಾಗ ಅದ್ಭುತವಾದಂತಹ ಶಕ್ತಿಯನ್ನು ಬಿಡುಗಡೆ ಮಾಡುತ್ತದೆ ಇವುಗಳ ಸಂಯುಕ್ತದಿಂದ ಆಹಾರವು ಅದ್ಭುತ ರುಚಿಯಾಗಿ ಇರುತ್ತದೆ ಮತ್ತು ಇದು ನಮ್ಮ ಆರೋಗ್ಯವನ್ನು ಸುಧಾರಣೆಗೆ ತರುತ್ತದೆ. ಹಾಗಾಗಿ ದಿನನಿತ್ಯದ ಅಡುಗೆಗೆ ನಿಯಮಿತವಾಗಿ ಇವುಗಳನ್ನು ನಾವು ಬಳಸಿಕೊಳ್ಳಬಹುದು ಅಲ್ಲದೆ ಇವುಗಳನ್ನು ಸಾಕಷ್ಟು ಆರೋಗ್ಯಕರ ಪ್ರಯೋಜನಗಳನ್ನು ನಾವು ಪಡೆಯಬಹುದು ಆದ್ದರಿಂದ ಅರಿಷಿಣ ಮತ್ತು ಕಾಳು ಮೆಣಸಿನಿಂದ ಸಿಗುವ ಆರೋಗ್ಯಕರ ಲಾಭಗಳ ಬಗ್ಗೆ ಇವತ್ತಿನ ಈ ಲೇಖನದಲ್ಲಿ ಈಗ ತಿಳಿಯೋಣ ಬನ್ನಿ.

ಅರಿಷಿಣದಿಂದ ಆಹಾರವು ವೇಗವಾಗಿ ಜೀರ್ಣವಾಗುತ್ತದೆ ಹಾಗೆ ಜೀರ್ಣವಾದಂತಹ ಆಹಾರವನ್ನು ದೇಹದಿಂದ ಹೊರ ಹಾಕುವುದಕ್ಕೆ ಸಹಾಯ ಮಾಡುತ್ತದೆ ದೇಹಕ್ಕೆ ಅನೇಕ ಆರೋಗ್ಯಕರ ಶಕ್ತಿಯನ್ನು ನೀಡುತ್ತದೆ. ಆದರೂ ಜೈವಿಕ ಲಭ್ಯತೆ ವಿಚಾರವಾಗಿ ತಿಳಿದುಕೊಂಡರೆ ಸ್ವಲ್ಪ ಕಡಿಮೆ ಅಂತಾನೆ ಹೇಳಬಹುದು ಆಹಾರದಲ್ಲಿ ಅರಿಷಿಣದ ಪ್ರಮಾಣ ಹೆಚ್ಚಾದರು ಸಹ ದೇಹಕ್ಕೆ ಸಂಪೂರ್ಣ ಪ್ರಯೋಜನ ಸಿಗುವುದಿಲ್ಲ ಆದ್ದರಿಂದ ಮಿತಿಯಾಗಿ ಬಳಸಬೇಕಾಗುತ್ತದೆ ಕಾಳು ಮೆಣಸು ಮೆಟಬಾಲಿಸಮ್ ನಿಂದ ಯಕೃತ್ ನ್ನು ನಿಧಾನ ಮಾಡುತ್ತದೆ ಹೊಟ್ಟೆಯಲ್ಲಿ ಕಾಕುಮಿನ್ ಉಳಿದುಕೊಳ್ಳುವ ಸಮಯವನ್ನು ಹೆಚ್ಚಿಸುವ ಮೂಲಕ ಚಯಾಪಚಯ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಅತೀ ಬೇಗನೆ ಚಯಾಪಚಯ ಗೊಳ್ಳುವ ಕಿಣ್ವಗಳನ್ನು ತಡೆಯುತ್ತದೆ.

ಅಲ್ಲದೆ ಆರೋಗ್ಯಕರ ಅಂಶವನ್ನು ಸಂಪೂರ್ಣವಾಗಿ ಹಿರಿಕೊಳ್ಳುವಂತೆ ಮಾಡುತ್ತದೆ ಅರಿಷಿಣ ಒತ್ತಡವನ್ನು ಕಡಿಮೆ ಮಾಡುವ ಮೂಲಕ ನರಗಳ ಆರೋಗ್ಯವನ್ನು ಕಾಪಾಡುತ್ತದೆ ಅರಿಷಿಣದಲ್ಲಿ ಇರುವ ಪಾಲಿಪಿನಲ್ ಗುಣವೇ ಇದಕ್ಕೆ ಸಹಾಯ ಮಾಡುತ್ತದೆ ಆದರೆ ಇದರಲ್ಲಿ ಇರುವ ಕಳಪೆ ಮಟ್ಟದ ಜೈವಿಕ ಲಭ್ಯತೆಯಿಂದ ಅರಿಷಿಣ ಸಂಪೂರ್ಣವಾಗಿ ಕಾರ್ಯ ನಿರ್ವಹಿಸುವದಿಲ್ಲ ಅರಿಷಿಣದ ಜೊತೆಗೆ ಕಾಳು ಮೆಣಸನ್ನು ಸೇರಿಸಿದಾಗ ನಿರೋಟ್ಯಾಕ್ಸಿನ್ಸ್ ಮತ್ತು ತ್ರಿನೈಟ್ರೋಪಾಪಿಯಾನಿಕ್ ಆಮ್ಲ ಉತ್ಪತ್ತಿ ಆಗುತ್ತದೆ ಇವು ನರಗಳ ಮೇಲೆ ಉಂಟಾಗುವ ಹಾನಿಕಾರಕ ಜೀವಾಣುಗಳನ್ನು ತೆಗೆದು ಹಾಕುತ್ತದೆ.

ಕೆಲವೊಮ್ಮೆ ಮೂಳೆಗಳು ಬಿರುಕು ಬಿಡುತ್ತವೆ ಅಲ್ಲದೆ ಅದರಲ್ಲಿ ಇರುವ ಖನಿಜ ಮತ್ತು ಕ್ಯಾಲ್ಸಿಯಂ ಗಳು ರಕ್ತಕ್ಕೆ ಸೇರಿಕೊಳ್ಳುತ್ತದೆ ಇದರಿಂದ ಆಸ್ಪಿಯೋ ಪೋರಿಸಿಸ್ ನಂತಹ ಸಮಸ್ಯೆಗಳು ಉಂಟಾಗುತ್ತವೆ ಕೆಲವೊಂದು ಅಧ್ಯಯನಗಳ ಪ್ರಕಾರ ಮೆಣಸಿನ ಕಾಳು ಮಿಶ್ರಿತ ಅರಿಷಿಣ ಬಳಕೆಯಿಂದ ಮೂಳೆ ಸಂಬಂದಿ ಕಾಯಿಲೆಗಳನ್ನು ಗುಣ ಪಡಿಸಿಕೊಳ್ಳಬಹುದು ಆದ್ದರಿಂದ ಸ್ನೇಹಿತರೆ ಅರಿಷಿಣ ಮಿಶ್ರಿತ ಕಾಳು ಮೆಣಸಿನ ಪುಡಿಯನ್ನು ಅಡಿಗೆಯಲ್ಲಿ ಬಳಸಿ ಉಪಯೋಗಿಸಿ ಈ ಒಂದು ಮಾಹಿತಿ ನಿಮಗೆ ಇಷ್ಟ ಆದ್ರೆ ಕೂಡಲೇ ಲೈಕ ಮಾಡಿ ಮತ್ತು ಎಲ್ಲರಿಗೂ ಕೂಡ ಶೇರ್ ಮಾಡಿ.

- Advertisement -

Leave A Reply

Your email address will not be published.