The news is by your side.

ಎಲೆಕೋಸು ತಿನ್ನುವುದರಿಂದ ಈ 5 ರೋಗಗಳಿಗೆ ರಾಮಬಾಣ..!!

ನಮ್ಮ ಆರೋಗ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕಾದರೆ ನಾವು ಹಣ್ಣು ತರಕಾರಿಗಳನ್ನು ಹೆಚ್ಚಾಗಿ ಸೇವಿಸಬೇಕಾಗುತ್ತದೆ. ಅಂತಹ ಹಣ್ಣು ತರಕಾರಿಗಳಲ್ಲಿ ಉತ್ತಮವಾದ ಪೋಷಕಾಂಶಗಳು ಇರುವ ಅನೇಕ ಹಣ್ಣು ತರಕಾರಿಗಳು ಇದ್ದು, ನಾವು ಇಂದಿನ ಮಾಹಿತಿಯಲ್ಲಿ ನಿಮಗೆ ತಿಳಿಸಿಕೊಡುತ್ತೇವೆ ಒಂದು ಅತ್ಯುನ್ನತ ಲಾಭಗಳಿರುವ ಒಂದು ತರಕಾರಿಯ ಬಗ್ಗೆ.

ಹೌದು ಪ್ರತಿಯೊಬ್ಬರಿಗೂ ಕೂಡ ಅವರ ಸೌಂದರ್ಯದ ಮೇಲೆ ಕಾಳಜಿ ಇದ್ದೇ ಇರುತ್ತದೆ ಆ ಸೌಂದರ್ಯವನ್ನು ವೃದ್ಧಿಸುವ ಅಂಶವೂ ಈ ತರಕಾರಿ ಅಲ್ಲಿದ್ದು ಇದನ್ನು ನಿಯಮಿತವಾಗಿ ಸೇವಿಸುತ್ತ ಬಂದಲ್ಲಿ ಚಿರ ಯೌವನವನ್ನು ನಮ್ಮದಾಗಿಸಿ ಕೊಳ್ಳಬಹುದಾಗಿದೆ. ಹಾಗಾದರೆ ಬನ್ನಿ ಫ್ರೆಂಡ್ಸ್ ಹಿಂದಿನ ಮಾಹಿತಿಗೆ ತಿಳಿಯೋಣ ತರಕಾರಿ ಯಾವುದು ಅದರಲ್ಲಿರುವ ಪೋಷಕಾಂಶಗಳು ಅದು ಹೇಗೆ ಯೌವನವನ್ನು ಕಾಪಾಡುತ್ತದೆ ಅನ್ನುವ ಪ್ರತಿ ಮಾಹಿತಿಯನ್ನು

ದಪ್ಪ ಹೊಟ್ಟೆ ಸಮಸ್ಯೆ ಇರುವವರು ಎಲೆಕೋಸು ತಪ್ಪದೇ ಪ್ರತಿ ದಿನ ಸೇವಿಸುತ್ತಾ ಬಂದಲ್ಲಿ ಈ ಅನಗತ್ಯ ಕೊಬ್ಬಿನ ಸಮಸ್ಯೆ ದೂರವಾಗಿ ಸುಂದರವಾದ ಮೈಕಟ್ಟನ್ನು ಪಡೆದುಕೊಳ್ಳಬಹುದಾಗಿದೆ. ಈ ಎಲೆಕೋಸಿನ ಜ್ಯೂಸ್ ಅನ್ನು ಪ್ರತಿ ದಿನ ನಿಯಮಿತವಾಗಿ ಸೇವಿಸುತ್ತ ಬಂದಲ್ಲಿ ತೂಕ ಇಳಿಕೆ ಆಗುವುದರ ಜೊತೆಗೆ ಚಿರ ಯೌವನದಿಂದ ಇರಲು ಈ ಜ್ಯೂಸ್ ಹೆಚ್ಚು ಸಹಕಾರಿ ಆಗಿದೆ.

ಹೌದು ಫ್ರೆಂಡ್ಸ್ ಎಲೆಕೋಸನ್ನು ಕೊರತೆ ದಿನ ಸೇವಿಸುತ್ತಾ ಬಂದರೆ ಇದು ಸೌಂದರ್ಯವನ್ನು ವೃದ್ಧಿಸುತ್ತದೆ ಹೇಗೆ ಅಂದರೆ ಇದರಲ್ಲಿರುವ ವಿಟಮಿನ್ ಎ ವಿಟಮಿನ್ ಇ ಮತ್ತು ವಿಟಮಿನ್ ಸಿ ಅಂಶವು. ಈ ಎಲ್ಲ ಅಂಶವು ಸೌಂದರ್ಯ ವೃದ್ಧಿಗಾಗಿ ಹೆಚ್ಚು ಸಹಕಾರಿ ಆಗಿದ್ದು ಎಲೆ ಕೋಸನ್ನು ತಿಂದರೇ ನಮಗೆ ಅನೇಕ ಸೌಂದರ್ಯಕ್ಕೆ ಸಂಬಂಧಪಟ್ಟ ಲಾಭಗಳು ದೊರೆಯುತ್ತದೆ ಇನ್ನು ಎಲೆ ಕೋಸಿನಲ್ಲಿ ಫಾಸ್ಫರಸ್ ಅಂಶವು ಸಲ್ಫರ್ ಅಂಶವು ಇದ್ದು ಇದು ಕೂಡ ಸೌಂದರ್ಯ ವೃದ್ಧಿಗೆ ಸಹಕರಿಸುತ್ತದೆ.

ಎಲೆಕೋಸಿನಲ್ಲಿ ಹೇರಳವಾಗಿಯೇ ಫಾಸ್ಪರಸ್ ಅಂಶವೂ ಇತ್ತು ಇದು ದೇಹದಲ್ಲಿ ಇರುವ ವಿಷಕಾರಿ ಅಂಶವನ್ನು ಹೊರ ಹಾಕಿ ಮುಖದ ಕಾಂತಿಯನ್ನು ಹೆಚ್ಚಿಸುವುದರಲ್ಲಿ ಸಹಾಯ ಮಾಡುತ್ತದೆ ಮತ್ತು ಚರ್ಮದ ಅಡಿಯಲ್ಲಿರುವ ಬೇಡದೆ ಇರುವ ವಸ್ತುವನ್ನು ಕೂಡ ಹೊರ ಹಾಕಲು ಈ ಎಲೆ ಕೋಸು ಹೆಚ್ಚು ಸಹಕಾರಿಯಾಗಿದೆ. ಎಲೆಕೋಸಿನಲ್ಲಿ ಇರುವ ಸಲ್ಫರ್ ಅಂಶವೂ ಕೆರಾಟಿನ್ ಅಂಶವನ್ನು ದೇಹದಲ್ಲಿ ಹೆಚ್ಚು ಮಾಡಿ ಕೂದಲು ಉದುರುವ ಸಮಸ್ಯೆಯನ್ನು ದೂರ ಮಾಡುತ್ತದೆ.

ವಿಟಮಿನ್ ಎ ಮತ್ತು ವಿಟಮಿನ್ ಇ ಅಂಗಾಂಗಗಳ ಬೆಳವಣಿಗೆಗೆ ಹೆಚ್ಚು ಪೂರಕವಾಗಿದ್ದು ತಪ್ಪದೇ ಪ್ರತಿ ದಿನ ಎಲೆ ಕೋರ್ಸ್ ಅನ್ನು ಯಾವುದಾದರೂ ಒಂದು ರೂಪದಲ್ಲಿ ಸೇವಿಸುತ್ತಾ ಬನ್ನಿ, ಇನ್ನು ಎಲೆಕೋಸಿನಿಂದ ಹಸಿರು ಎಲೆಗಳನ್ನು ಬೇರ್ಪಡಿಸಿ ಅದನ್ನು ನೀರಿನಲ್ಲಿ ಕುದಿಸಿ ಬಟ್ಟೆಯ ಸಹಾಯದಿಂದ ಶೋಧಿಸಿಕೊಳ್ಳಬೇಕು ನಂತರ ಆ ಎಲೆಯ ರಸವನ್ನು ತೆಗೆದುಕೊಂಡು ಮೊಡವೆಯ ಮೇಲೆ ಕಲೆಗಳ ಮೇಲೆ ಹಚ್ಚುವುದರಿಂದ ಇಂತಹ ಚರ್ಮಕ್ಕೆ ಸಂಬಂಧಪಟ್ಟ ಸಮಸ್ಯೆಗಳು ದೂರವಾಗುತ್ತದೆ.

- Advertisement -

Leave A Reply

Your email address will not be published.