The news is by your side.

ಮನೆಮದ್ದು : ಪಪ್ಪಾಯಿ ಎಲೆ ಹೀಗೆ ಮಾಡಿದ್ರೆ ನಿಮ್ಮ ಇಡೀ ಜೀವನದಲ್ಲಿ ಕ್ಯಾನ್ಸರ್ ಬರೋದಿಲ್ಲ.. ಮನೆ ಮದ್ದು

ಪಪ್ಪಾಯಿ ಹಣ್ಣು ಮಾತ್ರವಲ್ಲದೇ ಪಪ್ಪಾಯಿ ಎಲೆಗಳ ಆರೋಗ್ಯಕರ ತಿಳಿಯಿರಿ. ನಮಸ್ತೆ ಗೆಳೆಯರೇ ನಿಮಗೆ ಗೊತ್ತಲ್ಲವೇ ಪಪ್ಪಾಯಿ ಹಣ್ಣು. ಹಾಗಾದರೆ ಇದರ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ. ಪಪ್ಪಾಯಿ ಎಲೆ ಡೆಂಗ್ಯೂನಿಂದ ಹಿಡಿದು ಅನೇಕ ರೋಗಗಳಿಗೆ ರಾಮಬಾಣವಾಗಿದೆ. ಆದರೆ ಯಾವ ಸಮಯದಲ್ಲಿ ಅದನ್ನು ಹೇಗೆ ಬಳಕೆ ಮಾಡಬೇಕೆಂದು ತಿಳಿದುಕೊಳ್ಳುವುದು ಮುಖ್ಯ ಅಷ್ಟೇ ಪಪ್ಪಾಯಿ ಹಣ್ಣು ಹೇಗೆ ಉತ್ತಮವೋ ಹಾಗೆ ಅದರ ಬೀಜಗಳು, ಎಲೆಗಳು ಅಧಿಕಕ್ಕಿಂತ ಉತ್ತಮ.

ಹೇಗೆಂದರೆ ಇವು ಡೆಂಗ್ಯೂನಿಂದ ಹಿಡಿದು ಕ್ಯಾನ್ಸರ್ ನಂತಹ ಹಲವು ಕಾಯಿಲೆಗಳಿಗೆ ಸಿದ್ದ ಔಷಧ ರೂಪಗಳಲ್ಲಿ ಕೆಲಸವನ್ನು ಮಾಡುತ್ತದೆ. ಇದರ ಎಲೆಗಳಲ್ಲಿ ಅತಿ ಹೆಚ್ಚಿನ ಪಪ್ಪಾಯಿನ್ ಎಂಬ ಪೋಷಕಾಂಶ ಹಾಗೂ ಇತರ ಅಲ್ಕಾಲೈಟ್ ಗಳು, ಫೀನಾಲಿಕ್ ಸಂಯುಕ್ತಗಳು ದೇಹದಲ್ಲಿ ಪ್ರೊಟೀನ್ ಅನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಇನ್ನೂ ಪಪ್ಪಾಯಿ ಎಲೆಗಳಲ್ಲಿ ಇರುವ ಕಾರ್ಪೆನ್ ಎಂಬ ವಿಶಿಷ್ಟವಾದ ಅಲ್ಕಾಲೈಟ್ ಕ್ಯಾನ್ಸರ್ ಕಾಯಿಲೆಗಳಿಗೆ ಅಡ್ಡ ಪರಿಣಾಮವಾಗದಂತೆ ತಡೆಯುತ್ತದೆ. ಪಪ್ಪಾಯಿ ಎಲೆಗಳ ರಸ ಕಹಿಯಾಗಿ ಇರಬಹುದು. ಆದರೆ ಇದರ ಗುಣಗಳು ಸಾಕಷ್ಟಿವೆ ಇನ್ನೂ ಪಪ್ಪಾಯಿ ರಸವನ್ನು ತಯಾರಿಸುವ ವಿಧಾನವನ್ನು ತಿಳಿಯೋಣ. ಪಪ್ಪಾಯಿ ಎಲೆಗಳ ರಸವನ್ನು ತೆಗೆಯಲು ಒಂದು ಅಥವ ಎರಡು ಎಲೆಗಳನ್ನು ತೆಗೆದುಕೊಂಡು ಚೆನ್ನಾಗಿ ತೊಳೆಯಿರಿ.

ನಂತರ ಜಜ್ಜಿ ರಸವನ್ನು ಶೋಧಿಸಿಕೊಂಡು ನಿತ್ಯವೂ ಉಪಹಾರದ ನಂತರ ಒಂದು ಚಮಚ ರಸವನ್ನು ಸೇವಿಸಿ. ಇನ್ನೂ ಈ ರಸ ಕಹಿಯಾಗಿ ಇರುವುದರಿಂದ ತಕ್ಷಣವೇ ನೀರು ಕುಡಿಯಬೇಡಿ. ಇದರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿದೆ.
ಇದು ಇತರ ವೈರಸ್ ಗಳ ವಿರುದ್ಧ ಹೊರಡಲು ಸಜ್ಜುಗೊಳಿಸುತ್ತದೆ. ಇನ್ನೂ ಈ ರಸದ ಸೇವನೆ ಮಾಡುವುದರಿಂದ ಡೆಂಗ್ಯೂ ಸಹಿತ ಯಾವೆಲ್ಲ ರೋಗಗಳನ್ನು ಗುಣಪಡಿಸುಲ್ಲಿ ಸ್ಥಾನವನ್ನು ಪಡೆದಿದೆ ಎಂದು ತಿಳಿದುಕೊಳ್ಳೋಣ ಬನ್ನಿ. ಡೆಂಗ್ಯೂ ಜ್ವರಕ್ಕೆ ರಾಮಬಾಣ. ಪಪ್ಪಾಯಿ ಎಲೆಗಳನ್ನು ಈ ರೋಗಕ್ಕೆ ಬಳಸಲಾಗುತ್ತದೆ ಆದರೆ ಇದರ ಸರಿಯಾದ ಬಳಕೆ ಬಗ್ಗೆ ಅರಿವಿಲ್ಲ. ಹೆಚ್ಚಿನ ಜ್ವರಕ್ಕಾಗಿ ಹಿಂದಿನ ಕಾಲದ ಜನರು ಗಿಡಮೂಲಿಕೆಗಳನ್ನು ಬಳಸಿ ಮನೆಮದ್ದು ಮಾಡಿ ಬಳಸುತ್ತಿದ್ದರು.

ಅದರಲ್ಲಿ ಬೇವು ತುಳಸಿ ಅಲೋವೆರಾ ಪುದೀನ ಮುಂತಾದವುಗಳನ್ನು ಬಳಸುತ್ತಿದ್ದರು. ಹೀಗೆ ಪಪ್ಪಾಯಿ ಕೂಡ ಡೆಂಗ್ಯೂ ಮತ್ತು ಮಲೇರಿಯಾವನ್ನು ತಡೆಯುವ ಶಕ್ತಿಯನ್ನು ಹೊಂದಿದೆ. ಪಪ್ಪಾಯಿ ರಸವನ್ನು ಕುಡಿದರೆ ಡೆಂಗ್ಯೂವನ್ನು ಕಡಿಮೆ ಮಾಡಬಹುದು ಎಂದು ಆಯುರ್ವೇದದಲ್ಲಿ ಸಿದ್ದಪಡಿಸಲಾಗಿದೆ. ಈ ರಸವೂ ದೇಹದಲ್ಲಿ ರಕ್ತ ಕಣಗಳನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ಡೆಂಗ್ಯೂ ಜ್ವರದಿಂದ ಬಳಲುತ್ತಿರುವವರು ಸುಮಾರು 8ರಿಂದ 10 ಎಂ.ಎಲ್ ನಷ್ಟು ರಸವನ್ನು ಸೇವಿಸಿ. ಇದರಿಂದ ರಕ್ತದಲ್ಲಿ ಪ್ಲೇಟ್ಲೆಟ್ ಗಳ ಸಂಖ್ಯೆ ಹೆಚ್ಚಾಗುತ್ತದೆ. ಹಾಗೂ ಡೆಂಗ್ಯೂವನ್ನೂ ನಿಯಂತ್ರಿಸುತ್ತದೆ. ಇನ್ನು ಮಲೇರಿಯಾ ಜ್ವರ ರೋಗ ನಿವಾರಣೆಗೆ. ಪಪ್ಪಾಯಿ ರಸ ಪ್ಲಾಸ್ಮೋಡಿಯಾಸ್ಟಿಕ್ ಎಂಬ ಗುಣವನ್ನು ಹೊಂದಿದೆ. ಮತ್ತು ಇದು ಮಲೇರಿಯಾ ರೋಗವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಪಪ್ಪಾಯಿಯಲ್ಲಿ ನಾರಿನಾಂಶ ಇರುವುದರಿಂದ ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

ಇದು ಮಲಬದ್ಧತೆ ಹೊಟ್ಟೆ ಉಬ್ಬರ ಮತ್ತು ನೋವನ್ನು, ಕರುಳಿನ ಚಲನೆಯನ್ನು ಉತ್ತಮಗೊಳಿಸುತ್ತದೆ. ಲಿವರ್ ನ ಆರೋಗ್ಯಕ್ಕೆ ಇದು ಉತ್ತಮ. ಹೇಗೆಂದರೆ ಪಪ್ಪಾಯಿಯಲ್ಲಿ ರಕ್ತವನ್ನು ಶುದ್ಧೀಕರಿಸುವ ಗುಣ ಲಕ್ಷಣಗಳು ಇರುವುದರಿಂದ ಇದು ಯಕೃತ್ ಆರೋಗ್ಯಕ್ಕೆ ಕೂಡ ತುಂಬಾ ಸಹಕಾರಿಯಾಗಿದೆ. ಲಿವರ್ ಕ್ಯಾನ್ಸರ್ ಕಾಮಾಲೆ ರೋಗಗಳನ್ನು ಗುಣಪಡಿಸುವ ಮೂಲಕ ಯಕೃತ್ ನ ಆರೋಗ್ಯವನ್ನು, ಕ್ಷಮತೆಯನ್ನು ಹೆಚ್ಚಿಸುತ್ತದೆ. ರಕ್ತದ ಪ್ಲೇಟ್ಲೆಟ್ ಗಳನ್ನು ಹೆಚ್ಚಿಸುತ್ತದೆ. ಮಧುಮೇಹಿಗಳು ದೈನಂದಿನ ಆಹಾರವಾಗಿ ಪಪ್ಪಾಯಿ ಎಲೆಗಳನ್ನು ಬಳಸಬಹುದು.ಇದು ದೇಹದಲ್ಲಿ ಸಕ್ಕರೆ ಅಂಶವನ್ನು ತಗ್ಗಿಸುತ್ತದೆ. ಇದರ ರಸದಲ್ಲಿ ಆಂಟಿ ಆಕ್ಸಿಡೆಂಟ್ ಅಂಶ ಇರುವುದರಿಂದ ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಋತಚಕ್ರದ ಸಮಸ್ಯೆಗಳಾದ ಹೊಟ್ಟೆ ನೋವಿಗೆ ಇದರ ರಸ ತುಂಬಾ ಪರಿಣಾಮಕಾರಿ. ಕ್ಯಾನ್ಸರ್ ಜೀವಕೋಶಗಳ ವಿರುದ್ಧ ಹೊರಡಲು ಸಹಕರಿಸುತ್ತದೆ. ಅತ್ಯಂತ ಶಕ್ತಿಶಾಲಿ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಪರಿಹಾರವನ್ನು ನೀಡುತ್ತಾ ಸಾಕಷ್ಟು ಪ್ರಸಿದ್ದಿ ಪಡೆದಿರುವ ಮಹಾ ಪಂಡಿತರು ಆಗಿರುವ ವಿಶ್ವನಾಥ್ ಭಟ್ ಅವರಿಂದ ನಿಮ್ಮ ದೀರ್ಘ ಕಾಲದ ಎಲ್ಲ ಸಮಸ್ಯೆಗಳಿಗೆ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಕಲ್ಪಿಸುತ್ತಾರೆ. ಮಹಾ ಪಂಡಿತರು ಈಗಾಗಲೇ ಸಾಕಷ್ಟು ಜನರ ಕಣ್ಣೀರು ಒರೆಸಿದ್ದಾರೆ. ಮಹಾ ಗುರುಗಳಿಂದ ಈಗಾಗಲೇ ಅನೇಕ ಜನಕ್ಕೆ ಸಾಕಷ್ಟು ಒಳಿತು ಸಹ ಆಗಿದೆ. ಸಮಸ್ಯೆಗಳು ಹೇಗೆ ಇದ್ದರು ಎಷ್ಟೇ ಜಟಿಲವಾಗಿ ಇದ್ದರು ಸಹ ಅದಕ್ಕೆ ಎರಡು ದಿನದಲ್ಲಿ ಮುಕ್ತಿ ನೀಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಾಣಿರಿ.

- Advertisement -

Leave A Reply

Your email address will not be published.