The news is by your side.

ವಂಟಮುರಿ ಕಾಲೊನಿ ಸೋಂಕು ಪೀಡಿತ: ತಾಲೂಕಿನಲ್ಲಿ 112

 

ಬೆಳಗಾವಿ : ಭಾನುವಾರ 172 ಜನರಲ್ಲಿ ಕಂಡು ಬಂದಿರುವ ಕೊರೊನಾ ಜಿಲ್ಲೆಯಲ್ಲಿ ಓರ್ವವ್ಯಕ್ತಿಯನ್ನು ಬಲಿಪಡೆದಿದೆ. ಬೆಳಗಾವಿಗೆ ಸಮೀಪದ ವಂಟಮುರಿ ಎಂಬ ಪುಟ್ಟ ಗ್ರಾಮವೇ ಸೋಂಕಿಗೆ ಒಳಗಾಗಿದ್ದು ರವಿವಾರ ಒಂದೇ ದಿನ 16 ಜನರಿಗೆ ಒಕ್ಕರಿಸಿದೆ.

ಬೆಳಗಾವಿ112 ಅಥಣಿ, ರಾಯಬಾಗ ಹಾಗು ರಾಮದುರ್ಗ ತಾಲೂಕಿನಲ್ಲಿ ತಲಾ 6, ಸವದತ್ತಿ 18, ಚಿಕ್ಕೋಡಿ ಹಾಗು ಬೈಲಹೊಂಗಲ ತಲಾ 7, ಖಾನಾಪುರ 3, ಹುಕ್ಕೇರಿ 4 ಹಾಗು ಗೋಕಾಕ ತಾಲೂಕಿನಲ್ಲಿ ಇಬ್ಬರು ಸೋಂಕಿಗೊಳಗಾಗಿದ್ದಾರೆ.

56 ವರುಷದ ಸೋಂಕಿತರೊಬ್ಬರು ಅಸುನೀಗಿದ್ದು, 56 ಜನ ಸೋಂಕಿತರು ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿರುತ್ತಾರೆ.
ಜಿಲ್ಲೆಯಲ್ಲಿ ಈ ವರೆಗೆ 75 ಜನ ಅಸುನೀಗಿದ್ದು, ಇನ್ನೂ 2508 ಪ್ರಕರಣಗಳು ಆಕ್ಟಿವ್ ಆಗಿವೆ.

- Advertisement -

Leave A Reply

Your email address will not be published.