The news is by your side.

ವಿದ್ವಾಂಸ ಶರ್ಮಾ ಅವರಿಗೆ ಬೆದರಿಕೆ ಕರೆ ??

ಬೆಳಗಾವಿ: “ನೀವು ಇಟ್ಟಿರುವ ಅಶುಭ ಮುಹೂರ್ತ ಹಿಂದೆ ತೆಗೆದುಕೊಳ್ಳಬೇಕು ” ಎಂಬ ಜೀವ ಬೆದರಿಕೆ ಬಂದಿವೆ ಎಂದು ಅಯೋಧ್ಯೆಯಲ್ಲಿನ ಶ್ರೀ ರಾಮಮಂದಿರ ಭೂಮಿ ಪೂಜೆ ಕಾರ್ಯಕ್ಕೆ ಮೂಹರ್ತ ಕೊಟ್ಟಿದ್ದ ವಿದ್ವಾಂಸ ವಿಜಯೇಂದ್ರ ಶರ್ಮಾ ಸ್ವಾಮೀಜಿ ಹೇಳಿದ್ದಾಗಿ ವರದಿಯಾಗಿದೆ.

ದೇಶವೇ ನಿರೀಕ್ಷೆಯಲ್ಲಿದ್ದ ಶ್ರೀ ರಾಮಂದಿರ ನಿರ್ಮಾಣ ಕಾರ್ಯಕ್ಕೆ ಬೆಳಗಾವಿ ಮೂಲದ ವಿದ್ವಾಂಸರಾದ ವಿಜಯೇಂದ್ರ ಶರ್ಮಾ ಭೂಮಿ ಪೂಜೆಗೆ ಮುಹೂರ್ತ ‌ನಿಗದಿ‌ ಮಾಡಿದ್ದರು.

ಪ್ರಧಾನಿ ಭಾಗವಹಿಸುವ ಬರುವ ದಿ. 5 ರಂದು ನಡೆಯುವ ಕಾರ್ಯಕ್ರಮಕ್ಕೆ ಎಲ್ಲ ಸಿದ್ದತೆಗಳು ನಡೆಯುತ್ತಿವೆ.

- Advertisement -

Leave A Reply

Your email address will not be published.