The news is by your side.

ತುಂಬಿ ಹರಿದ ಹಿರಣ್ಯಕೇಶಿ: ಬಡಕುಂದ್ರಿ ಸೇತುವೆ ಮುಳುಗಡೆ ಭೀತಿ

ಸಂಕೇಶ್ವರ: ಎಡಬಿಡದೆ ಸುರಿಯುವ ಮಳೆಯಿಂದ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬಡಕುಂಧ್ರಿ ಕ್ರಾಸ್ ಬಳಿ ಇರುವ ಹೋಳೆಮ್ಮ ದೇವಸ್ಥಾನ ಅಂಚಿನಲ್ಲಿರುವ ಹಿರಣ್ಯಕೇಶಿ ನದಿಯು ತುಂಬಿ ಹರಿಯುತ್ತಿದೆ. ನದಿಯ ನೀರು ಸಂಪೂರ್ಣವಾಗಿ ಹೊಲಗಳಿಗೆ ನುಗ್ಗಿದ ಪರಿಣಾಮ ರೈತರ ಬೆಳೆಗಳು ನೀರಿನಲ್ಲಿ ನಿಂತಿವೆ, ಬಡಕುಂದ್ರಿ ಗ್ರಾಮಸ್ಥರಲ್ಲಿ ಮತ್ತೆ ಪ್ರವಾಹದ ಭೀತಿ ಕಾಡಲು ಪ್ರಾರಂಭಿಸಿದೆ.

- Advertisement -

Leave A Reply

Your email address will not be published.