The news is by your side.

ನಗರದಲ್ಲಿ ಎಲ್ಲೆಲ್ಲಿ ಕೊರೊನಾ?

ಬೆಳಗಾವಿ: ಜಿಲ್ಲೆಯ 293 ಸೋಂಕಿತರಲ್ಲಿ ಬೆಳಗಾವಿ ತಾಲೂಕಿನ 182 ಜನರಿದ್ದು, ಸೋಂಕು ನಗರದ ಎಲ್ಲೆಡೆ ಹಬ್ಬುತ್ತಿದೆ. ಸದಾಶಿವ ನಗರ, ವಿರಾಟಗಲ್ಲಿ, ಅನಗೋಳ ರಸ್ತೆ ಟಿಳಕವಾಡಿ,  ಬಿಮ್ಸ್ ಆಸ್ಪತ್ರೆ ಕ್ವಾರ್ಟರ್ಸ್,  ಕೆಎಲ್ ಈ ಆಸ್ಪತ್ರೆ, ಶ್ರೀ ಅರ್ಥೋ, ವಿನಸ್ ಆಸ್ಪತ್ರೆ,  ವೀರಭದ್ರನಗರ್, ಶಿವಬಸವ ನಗರ, ಆನಂದವಾಡಿ ಶಹಾಪುರ, ಶಿವಾಜಿನಗರ, ಉದ್ಯಮಭಾಗ್,  ರಾಣಿ ಚನ್ನಮ್ಮನಗರ, ಮಲಪ್ರಭಾ ನಗರ, ಮಜಗಾವಿ, ಕ್ಯಾಂಪ್, ಚವ್ಹಾಟ್ ಗಲ್ಲಿ, ಸಹ್ಯಾದ್ರಿನಗರ್, ಶಾಹೂ ನಗರ, ಅನಗೋಳ,  ಉಜ್ವಲ ನಗರ, ಮಹಾತ್ಮಪುಲೆ ರಸ್ತೆ, ತಗ್ಗಿನಗಲ್ಲಿ, ಪೈಪ್ ಲೈನ್, ಮಹಾದ್ವಾರ ರಸ್ತೆ, ಖಡೆಬಝರ್, ಕ್ವೀನ್ಸ್ ಗಾರ್ಡನ್ ಮುಂತಾದ ಭಾಗಗಳಲ್ಲಿ ಸೋಂಕು ಕಂಡು ಬಂದಿದೆ.

Shree Panjurlli Fine Dine ADD

- Advertisement -

Leave A Reply

Your email address will not be published.