The news is by your side.

ಅಡಿಬಟ್ಟಿ, ಮಸಗುಪ್ಪಿ, ಉರುಬಿನಹಟ್ಟಿ, ಯಾದವಾಡ ಸೇರಿದಂತೆ ಸಮುದಾಯದಲ್ಲಿ ಕೊರೊನಾ

ಬೆಳಗಾವಿ: ಗೋಕಾಕ ಮತ್ತು ಮೂಡಲಗಿ ತಾಲೂಕಿನಲ್ಲಿ ಇಂದು 87 ಕೊರೋನಾ ಪಾಸಿಟಿವ್ ಬಂದಿವೆ ಎಂದು ತಾಲೂಕಾ ವೈದ್ಯಾಧಿಕಾರಿ ಡಾ. ಜಗದೀಶ ಜಿಂಗಿ ಮಾಹಿತಿ ನೀಡಿದ್ದಾರೆ.

ಗೋಕಾಕ ನಗರದಲ್ಲಿಯೇ ಇಂದು ಒಂದೇ ದಿನದಲ್ಲಿ ಕೊರೋನಾ ಪೀಡಿತರ ಸಂಖ್ಯೆಯು 47 ಕ್ಕೆ ಬಂದು ತಲುಪಿದೆ. ಅಂಕಲಗಿಯಲ್ಲಿ 18 ಪ್ರಕರಣಗಳು ವರದಿಯಾಗಿದ್ದು ಆತಂಕ ಹೆಚ್ಚಿಸಿದೆ. ಉಳಿದಂತೆ ಮೂಡಲಗಿ ನಗರದಲ್ಲಿ 5, ಕೊಣ್ಣೂರ 5, ಸುಣದೋಳಿ 2 ಮತ್ತು ಶಿಂಧಿಕುರಬೇಟ್, ಮಲ್ಲಾಪುರ ಪಿ.ಜಿ. ಘಟಪ್ರಭಾ, ಅಡಿಬಟ್ಟಿ, ಮಸಗುಪ್ಪಿ, ಉರುಬಿನಹಟ್ಟಿ, ಯಾದವಾಡ, ಮಮದಾಪುರ, ನಾಗನೂರ ಮತ್ತು ಹುಣಶ್ಯಾಳದಲ್ಲಿ ತಲಾ ಒಂದು ಪ್ರಕರಣಗಳು ವರದಿಯಾಗಿವೆ.

- Advertisement -

Leave A Reply

Your email address will not be published.