The news is by your side.

ಸಿದ್ದು ಪುತ್ರ ಡಾ ಯತೀಂದ್ರಗೂ ಕೊರೋನಾ ಸೋಂಕು

ಬೆಂಗಳೂರು : ರಾಜ್ಯ ಕಾಂಗ್ರೆಸ್ ಹಿರಿಯ ನಾಯಕ ಮಾರಕ ಕೊರೋನಾ ಸೊಂಕಿಗೆಗೊಳಗಾಗಿ ಮೂರು ದಿನಗಳ ನಂತರ ಅವರ ಪುತ್ರ, ಶಾಸಕ ಡಾ ಯತೀಂದ್ರ ಅವರೂ ಸೋಂಕಿಗೊಳಗಾಗಿದ್ದಾರೆ. ಈ ಕುರಿತು ಸ್ವತ: ಯತೀಂದ್ರ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಯತೀಂದ್ರ, ತಮ್ಮ ಕೊರೋನಾ ತಪಾಸಣಾ ವರದಿ ಪಾಸಿಟಿವ್ ಬಂದಿದ್ದು ತಮ್ಮ ಸಂಪರ್ಕಕ್ಕೆ ನ ಬಂದಿರುವವರೆಲ್ಲರೂ ತಪಾಸಣೆಗೊಳಗಾಗಿ ಕ್ವಾರಂಟೈನ್ ನಲ್ಲಿರುವದು ಸೂಕ್ತವೆಂದು ವಿನಂತಿಸಿಕೊಂಡಿದ್ದಾರೆ.

ಆಗಸ್ಟ್ 4ರಂದು ಸಿದ್ದರಾಮಯ್ಯ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಸೋಂಕಿತರಾಗಿದ್ದು ಇದೆ ಆಸ್ಪತ್ರೆಯಲ್ಲಿ ಆಗಸ್ಟ್ 3 ರಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ.

- Advertisement -

Leave A Reply

Your email address will not be published.