The news is by your side.

6670 ಜನರಿಗೆ ಕೊರೊನಾ: 101 ಜನರ ಸಾವು

ಬೆಂಗಳೂರು::ರಾಜ್ಯದಲ್ಲಿ ಇಂದು 6670 ಜನರಿಗೆ ಕೊರೊನಾ ಸೊಂಕು ತಗುಲಿದ್ದು, 101 ಜನರು ಸಾವನ್ಬಪ್ಪಿದ್ದಾರೆ.
ಬೆಂಗಳೂರು ನಗರ -2147, ಬಳ್ಳಾರಿ -684, ಬೆಳಗಾವಿ -392, ಕಲಬುರಗಿ -271, ಧಾರವಾಡ -266, ಉಡುಪಿ -246, ಮೈಸೂರು -242, ಕೊಪ್ಪಳ -173 , ರಾಯಚೂರು – 171, ದಕ್ಷಿಣ ಕನ್ನಡ -166, ಶಿವಮೊಗ್ಗ -151, ಬಾಗಲಕೋಟ -148, ವಿಜಯಪುರ -143, ಹಾಸನ -138, ಉತ್ತರ ಕನ್ನಡ -120, ಬೆಂಗಳೂರು ಗ್ರಾಮಾಂತರ -119, ದಾವಣಗೆರೆ -111, ಗದಗ -105, ಮಂಡ್ಯ -102, ರಾಮನಗರ -90, ಕೋಲಾರ -88, ಬೀದರ -84, ತುಮಕೂರು -76, ಯಾದಗಿರಿ -70, ಚಿಕ್ಕಮಗಳೂರು -65, ಚಿಕ್ಕಬಳ್ಳಾಪುರ -64, ಚಾಮರಾಜನಗರ – 63, ಚಿತ್ರದುರ್ಗ -57, ಕೊಡಗು – 27 ಜನರಿಗೆ ಕೊರೊನಾ ಸೊಂಕು ತಗುಲಿದೆ.

- Advertisement -

Leave A Reply

Your email address will not be published.