The news is by your side.

ಬಸಾಪೂರ ಗ್ರಾಮದ ಮಾರ್ಕಂಡೇಯ ನದಿಯಲ್ಲಿ ಬೃಹತ್ ಗಾತ್ರದ ಮೀನು ಪತ್ತೆ

ಹುಕ್ಕೇರಿ: ತಾಲೂಕಿನ ಬಸಾಪೂರ ಗ್ರಾಮದ ಮಾರ್ಕಂಡೇಯ ನದಿಯಲ್ಲಿ ಬೃಹತ್ ಗಾತ್ರದ ಮೀನು ಗೋಚರಿಸಿದೆ.
ಅಚ್ಚರಿಗೆ ಕಾರಣವಾಗಿರುವ ಈ ಮೀನು ಹೇಗೆ ಮತ್ತು ಎಲ್ಲಿಂದ ತೇಲಿ ಅಥವಾ ಈಜಿ ಬಂತೆಂದು ತಿಳಿದಿಲ್ಲ.

- Advertisement -

Leave A Reply

Your email address will not be published.