The news is by your side.

ಎಸ್ ಎ ಕೋತ್ವಾಲ್ ಇನ್ನಿಲ್ಲ

ಬೆಳಗಾವಿ: ರಮೇಶ್ ಜಾರಕಿಹೊಳಿ ಬಾಲ್ಯ ಸ್ನೇಹಿತ ಎಸ್ ಎ ಕೊತ್ವಾಲ್ ಇನ್ನಿಲ್ಲ. ಕೋತ್ವಾಲ್ ಅವರ ಕುರಿತಾದ ಪ್ರಮುಖ ಅಂಶಗಳು ಇಲ್ಲಿವೆ.

ರಮೇಶ್ ಜಾರಕಿಹೊಳಿ ಉತ್ತುಂಗಕ್ಕೇರಲು ಶ್ರಮಿಸಿದ್ದ ನಿಸ್ವಾರ್ಥ ಜೀವ ಎಸ್ ಎ ಕೋತ್ವಾಲ್.

ಬಾಲ್ಯದಿಂದಲೂ ಒಡನಾಡಿಗಳಾಗಿದ್ದ ಎಸ್ ಎ ಕೊತ್ವಾಲ್ ಹಾಗೂ ರಮೇಶ್ ಜಾರಕಿಹೊಳಿ,

ಗೋಕಾಕನಲ್ಲಿ ಕೊತ್ವಾಲ್ ಗೌಡರು ಎಂದೇ ಖ್ಯಾತಿ ಹೊಂದಿದ್ದ ಎಸ್ ಎ ಕೊತ್ವಾಲ್,

ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಎಸ್ ಎ ಕೊತ್ವಾಲ್,

ಸತತ ೬ ಬಾರಿ ನಗರಸಭೆ ಸದಸ್ಯರಾಗಿ ಆಯ್ಕೆ ಆಗಿದ್ದ ಎಸ್ ಎ ಕೊತ್ವಾಲ್,

ಹಲವು ದಿನಗಳಿಂದ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಕೊತ್ವಾಲ್,

ಇಂದು ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಎಸ್ ಎ ಕೊತ್ವಾಲ್,

ಮುಸ್ಲಿಂ ಸಮುದಾಯದ ಪ್ರಮುಖ ನಾಯಕರಾಗಿದ್ದ ಎಸ್ ಎ ಕೊತ್ವಾಲ್,

ಸ್ನೇಹಿತನ ಅಕಾಲಿಕ ನಿಧನದಿಂದ ಕಂಗಾಲಾದ ರಮೇಶ್ ಜಾರಕಿಹೊಳಿ,

- Advertisement -

Leave A Reply

Your email address will not be published.