The news is by your side.

ಕೊರೊನಾ: 54 ಹೊಸ ಕೇಸ್: 3 ಸಾವು

ಬೆಳಗಾವಿ:: ಹೊಸದಾಗಿ ಬರೊಬ್ಬರಿ 54 ಜನರಿಗೆ ಇಂದು ಜಿಲ್ಲೆಯಲ್ಲಿ ಕೊರೊನಾ ಸೋಂಕು ಹರಡಿದೆ. ಮೂವರನ್ನು ಬಲಿ ಪಡೆದಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 5463 ಕ್ಕೆ ಏರಿಕೆಯಾಗಿದೆ.

 

- Advertisement -

Leave A Reply

Your email address will not be published.