The news is by your side.

ಶಾರದಾಕೋರೆ ಪ್ರೌಢ ಶಾಲೆ ಅಂಕಲಿಯಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳ ಸಾಧನೆ

ಅಂಕಲಿ ಸ್ಥಳೀಯ ಕೆ.ಎಲ್.ಇ ಸಂಸ್ಥೆಯ, ಶ್ರೀಮತಿ.ಶಾರದಾಕೋರೆ ಪ್ರೌಢಶಾಲೆಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಕುಮಾರಿ.ಪ್ರಜ್ಞಾಆರ್ ಬುಬನಾಳೆ, ಈ ವಿದ್ಯಾರ್ಥಿನಿಯು ಶೇ.97.76% ರಷ್ಟು ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದಿದ್ದಾಳೆ.ಅದರಂತೆಕುಮಾರಿ.ಸೌಂದರ್ಯಾ.ಎಸ್. ಬಡಿಗೆರ 95.2%, ಕುಮಾರಿ.ಸ್ವಾತಿ.ಎಸ್. ಭಜಂತ್ರಿ ಶೇ.93.12%, ಕುಮಾರಿ.ಅನುರಾಧಾಎಸ್‍ಚವ್ಹಾನಶೇ.92.64% ಕುಮಾರಿ.ಸ್ನೆಹಲ ಬಿ ಖೋತೆ 92.64% ಕುಮಾರಿ ಲಕ್ಷ್ಮಿ.ಕೆ.ಬೆವನೂರ 90.88% ರಷ್ಟು ಅಂಕಗಳಿಸಿ ಶಾಲೆಗೆ ಕೀರ್ತಿತಂದಿದ್ದಾರೆ.ಈ ವಿದ್ಯಾರ್ಥಿಗಳಿಗೆಕೆ.ಎಲ್.ಇ. ಸಂಸ್ಥೆಯ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷರಾದಡಾ|| ಪ್ರಭಾಕರಣ್ಣಾಕೋರೆ ಹಾಗೂ ಸ್ಥಳೀಯ ಆಡಳಿತ ಮಂಡಳಿಯ ಸದಸ್ಯರು,ಉಪಪ್ರಾಚಾರ್ಯರಾದಶ್ರಿಮತಿ.ಜೆ. ಎಸ್. ತಮಗೊಂಡ ಹಾಗೂ ಸಿಬ್ಬಂದಿ ವರ್ಗ ಮತ್ತು ಆಡಳಿತ ಮಂಡಳಿಯವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Shree Panjurlli Fine Dine ADD

- Advertisement -

Leave A Reply

Your email address will not be published.