The news is by your side.

ನೀಲಗಾರ್ ಅಧಿಕಾರ ಸ್ವೀಕಾರ

ಬೆಳಗಾವಿ:: ನಗರ ಉಪ-ಪೊಲೀಸ್ ಆಯುಕ್ತ ಯಶೋಧಾ ವಂಟಗೋಡಿ ವರ್ಗಾವಣೆಯಿಂದ ತೆರವಾಗಿದ್ದ ಸ್ಥಾನಕ್ಕೆ ಅಪರಾಧ ಮತ್ತು ಸಂಚಾರ ಪೊಲೀಸ್ ದಳದ ಉಪ-ಪೊಲೀಸ್ಆಯುಕ್ತ ಚಂದ್ರಶೇಖರ್ ನೀಲಗಾರ್ ಅವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಬೆಳಗಾವಿ ನಗರ ಉಪ-ಪೊಲೀಸ್ ಆಯುಕ್ತರಾಗಿ ಚಂದ್ರಶೇಖರ್ ನೀಲಗಾರ್ ಇಂದು ಅಧಿಕಾರ ಸ್ವೀಕರಿಸಿದರು.

- Advertisement -

Leave A Reply

Your email address will not be published.