The news is by your side.

ಗೋಕಾಕದಲ್ಲಿ ಫೊರ ನಾಟ್ ಸೆವನ್ ಅಪಘಾತ: ಹಲವರಿಗೆ ಗಾಯ

ಗೋಕಾಕ: ನಗರದ ಹೊರ ವಲಯದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಫೊರ ನಾಟ್ ಸೆವನ್ವಾಹನ ಪಲ್ಟಿಯಾಗಿ ಸುಮಾರು ಹತ್ತು ಕಿಂತ ಹೆಚ್ಚು ಜನ ಗಾಯಗೊಂಡ ಘಟನೆ ‌ಮಂಗಳವಾರ ಸಂಜೆ ನಡೆದಿದೆ.

ನಲ್ಲಾನಟ್ಟಿ ಕಡೆ ಹೊರಟಿದ್ದ ಫೊರ ನಾಟ್ ಸೆವನ್ ವಾಹನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದರಿಂದ ಈ ಅವಘಡ ಸಂಭವಿಸಿದ್ದು ಪ್ರಾಣಹಾನಿಯಾಗಿಲ್ಲ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೂಲಿ ಕಾರ್ಮಿಕರನ್ನು ತುಂಬಿಕೊಂಡು ನಗರದಿಂದ ಈ ವಾಹನ ಗೋಕಾಕ ದಿಂದ ಹೊರಟಿತ್ತು.

ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Leave A Reply

Your email address will not be published.