The news is by your side.

ಕಾವಲ್ ಭೈರಸಂದ್ರದಲ್ಲಿ ಶಾಸಕರ ಮನೆ ಮೇಲೆ ದಾಳಿ

ಬೆಂಗಳೂರು: ಶಾಸಕರೊಬ್ಬರ ಮನೆ ಮೇಲೆ ಸ್ಥಳೀಯ ಗುಂಪೊಂದು ಕಲ್ಲು ತೂರಾಟ ನಡೆಸಿ ಬೆಂಕಿ ಹಚ್ಚಿದೆ.
ಪುಲಿಕೇಶಿ ನಗರದ ಕಾಂಗ್ರೆಸ್‌ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆ ಮತ್ತು ಕಚೇರಿ ಮೇಲೆ ಸಂಜೆ ದಾಳಿ ನಡೆದಿದೆ.

ಶಾಸಕರ ಸಂಬಂಧಿಯೊಬ್ಬರು ಹಾಕಿದ ಸೋಸಿಯಲ್ ಮಿಡಿಯಾ ಪೊಸ್ಟದಿಂದ ಕಾವಲ್ ಭೈರಸಂದ್ರದಲ್ಲಿರುವ ಶಾಸಕರ ಮನೆ ಹಾಗೂ ದಾರಿಯಲ್ಲಿರುವ ವಾಹನಗಳೂ ದಾಳಿಗೆ ಗುರಿಯಾಗಿವೆ.

ಮಾಧ್ಯಮ ದವರ ಮೇಲೆಯೂ ಹಲ್ಲೆ ನಡೆದಿದೆ. ಸ್ಥಳಕ್ಕೆ ಪೋಲಿಸ್ ಕಮೀಶನರ್ ಭೆಟ್ಟಿ ನೀಡುತ್ತಿದ್ದಾರೆ.

Shree Panjurlli Fine Dine ADD

- Advertisement -

Leave A Reply

Your email address will not be published.