The news is by your side.

ಬೆಳಗಾವಿ ತಾಲೂಕು, ನಗರದಲ್ಲಿ 272 , ಅಥಣಿ 62, ಹುಕ್ಕೇರಿ-34,

ಬೆಳಗಾವಿ : ಮಂಗಳವಾರ ಜಿಲ್ಲೆಯ ಅನೇಕ ತಾಲೂಕುಗಳಲ್ಲಿ ಕೊರೋನಾ ಸೋಂಕು ದಾಖಲೆ ನಿರ್ಮಿಸಿದೆ. ಬೆಳಗಾವಿ ನಗರ, ತಾಲೂಕು ತೀವ್ರವಾಗಿ ಬಾಧಿತವಾಗಿದ್ದು 272 ಜನರಲ್ಲಿ ವ್ಯಾಧಿ ಕಂಡುಬಂದಿದೆ.

ಮಂಗಳವಾರ ಜಿಲ್ಲಾ ಆರೋಗ್ಯ ಇಲಾಖೆ ಹೊರಡಿಸಿರುವ ಹೆಲ್ತ್ ಬುಲೆಟಿನ್ ಪ್ರಕಾರ ಅಥಣಿ ತಾಲೂಕಿನಲ್ಲಿ 62 ಜನ ಹೊಸದಾಗಿ ಬಾಧಿತರಾಗಿದ್ದು, ಗೋಕಾಕ್ ತಾಲೂಕಿನಲ್ಲಿ 61, ಹುಕ್ಕೇರಿ-34, ಬೈಲಹೊಂಗಲ-33, ಸವದತ್ತಿ-30, ಚಿಕ್ಕೋಡಿ-29, ಖಾನಾಪುರ-17, ರಾಮದುರ್ಗ-13 ಹಾಗು ರಾಯಬಾಗ ತಾಲೂಕಿನಲ್ಲಿ 12 ಜನರಲ್ಲಿ
ಸೋಂಕು ಕಂಡು ಬಂದಿದೆ

ಮಂಗಳವಾರದ ಈ ಸಂಖ್ಯೆ ಈವರೆಗಿನ ಒಂದು ದಾಖಲೆಯಾಗಿದೆ.

- Advertisement -

Leave A Reply

Your email address will not be published.