The news is by your side.

ಯಶೋಧಾ ವಂಟಗೋಡಿ: ನೂತನ ಲೋಕಾಯುಕ್ತ ಎಸ್ ಪಿ

 

ಬೆಳಗಾವಿ:: ಯಶೋಧಾ ವಂಟಗೋಡಿ ಅವರು ಇಂದು ಲೋಕಾಯುಕ್ತ ಎಸ್ಪಿಯಾಗಿ ಅಧಿಕಾರಗ್ರಹಣ ಮಾಡಿದರು.
ಅವರು ಡಿಸಿಪಿ(ಕ್ರೈಂ) ಆಗಿ ಸೇವೆ ಸಲ್ಲಿಸಿ ಬಡ್ತಿ ಹೊಂದಿದ್ದಾರೆ.
ಸರಕಾರ ಈಗ ಯಶೋಧಾ ವಂಟಗೋಡಿ ಅವರಿಗೆ ಮುಂಬಡ್ತಿಯನ್ನ ನೀಡಿ ಲೋಕಾಯುಕ್ತ ಎಸ್ಪಿಯಾಗಿ ಅವರನ್ನು ವರ್ಗಾವಣೆ ಮಾಡಿದೆ.
ಇಂದು ಅವರು ನೂತನ ಲೋಕಾಯುಕ್ತ ಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದರು. ಅಲ್ಲದೇ ಸರ್ಕಾರ ಅವರಿಗೆ ಹೆಚ್ಚುವರಿಯಾಗಿ ವಿಜಯಪುರ ಮತ್ತು ಧಾರವಾಡ ಪ್ರಭಾರವನ್ನ ಕೂಡ ವಹಿಸಿ ಆದೇಶಿಸಿದೆ.

Shree Panjurlli Fine Dine ADD

- Advertisement -

Leave A Reply

Your email address will not be published.