The news is by your side.

ಹೋನ್ನಿಹಳ್ಳಿ,ಹಂಚಿನಾಳ, ಹತ್ತರಗಿ, ಕೊನನಕೇರಿ ಸೇರಿ ಹುಕ್ಕೇರಿ ತಾಲೂಕಿನಲ್ಲಿ 35 ಕೊರೊನಾ ಕೇಸ್

ಹುಕ್ಕೇರಿ: ಹೋನ್ನಿಹಳ್ಳಿ,ಹಂಚಿನಾಳ, ಹತ್ತರಗಿ, ಕೊನನಕೇರಿ, ಬಾಗೆವಾಡಿ, ಕಡಹಟ್ಟಿ, ಬೋರಗಲ್ಲ, ಶಿರಹಟ್ಟಿ ಕೆ ಡಿ, ಅರ್ಜುವಾಡ ಗ್ರಾಮಗಳಲ್ಲಿ ತಲಾ ಒಂದರಂತೆ ಹಾಗೂ
ತಾಲೂಕಿನ ಸಂಕೇಶ್ವರ ನಗರದಲ್ಲಿ 13 ಜನರಿಗೆ ಸೋಂಕು ತಗುಲಿದರೆ ಯಮಕನಮರ್ಡಿ ಯಲ್ಲಿ 9, ಹುಕ್ಕೇರಿ ಮತ್ತು ಸುಲ್ತಾನಪೂರ ಗಳಲ್ಲಿ ತಲಾ ಇಬ್ಬರಿಗೆ ಸೋಂಕು ತಗುಲಿದೆ ಹಾಗೂ ಕೋವಿಡ್ 19 ತನ್ನ ಅಟ್ಟಹಾಸ ಮುಂದುವರೆಸಿದೆ

Shree Panjurlli Fine Dine ADD

- Advertisement -

Leave A Reply

Your email address will not be published.