The news is by your side.

ಬೆಳಗಾವಿ ಲೆಕ್ಕದಲ್ಲಿ 6 ಸಾವು: 288 ಹೊಸ ಕೇಸ್

ಬೆಳಗಾವಿ : ಜಿಲ್ಲೆಯಲ್ಲಿ ಇಂದು ಹೊಸದಾಗಿ ಬರೊಬ್ಬರಿ 288 ಜನರಿಗೆ ಕೊರೊನಾ ಸೋಂಕು ಹರಡಿದೆ. 6 ಜನರನ್ನು ಬಲಿ ಪಡೆದಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಜಿಲ್ಲಾ ಆರೋಗ್ಯ ಇಲಾಖೆ ಹೊರಡಿಸಿದ ಹೆಲ್ತ್ ಬುಲೆಟಿನ್‍ನಲ್ಲಿ 288 ಕೊರೊನಾ ಪಾಸಿಟಿವ್ ಕೇಸ್‍ಗಳು ಪತ್ತೆಯಾಗಿವೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 6640 ಕ್ಕೆ ಏರಿಕೆಯಾಗಿದೆ.

Patient details for 13.08.2020

- Advertisement -

Leave A Reply

Your email address will not be published.