The news is by your side.

ಬೆಂಗಳೂರು ಗಲಭೆ: ಕಠಿಣ ಕ್ರಮಕ್ಕೆ ಹಮಾರಾ ದೇಶ ಆಗ್ರಹ

 

ಬೆಳಗಾವಿ:: ಸಮಾಜಘಾತುಕ ಶಕ್ತಿಗಳು ಬೆಂಗಳೂರು ಗಲಭೆ ಪ್ರಕರಣದಲ್ಲಿ ಕೆಲಸ ಮಾಡಿದ್ದು ಎದ್ದು ಕಾಣುತ್ತಿದೆ. ಇಂತಹ ಸಮಾಜ ಕಂಟಕ ಶಕ್ತಿಗಳನ್ನು ಸದೆ ಬಡಿಯಲು ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬೆಳಗಾವಿ ಪಾಂಗೂಳಗಲ್ಲಿಯ ಹಮಾರಾ ದೇಶ ಸಂಘಟನೆಯ ಮುಖಂಡರು, ಕಾರ್ಯಕರ್ತರು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಈ ಬಗ್ಗೆ ಜಿಲ್ಲಾಧಿಕಾರಿ ಗೆ ಇಂದು ಮನವಿ ಸಲ್ಲಿಸಲಾಗಿದೆ.
ಈ ಸಂದರ್ಭದಲ್ಲಿ ಸಂಘಟನೆಯ ಅಧ್ಯಕ್ಷ ಮಲ್ಲಿಕಾರ್ಜುನ ಕುಪ್ಪಿ ಮಾತನಾಡಿದರು. ಸಂಘಟನೆಯ ಇತರ ಮುಖಂಡರು ಉಪಸ್ಥಿತರಿದ್ದರು.

- Advertisement -

Leave A Reply

Your email address will not be published.