The news is by your side.

ಮೂಡಲಗಿ 2, ಘಟಪ್ರಭಾ 1, ಮರಡಿಮಠ 1, ಕುಂದರಗಿ  1, ಈರನಟ್ಟಿ 1 ಸೇರಿ ಗೋಕಾಕ ಕೊರೊನಾ ಲೆಕ್ಕ 51

ಗೋಕಾಕ: ಇಂಂದು ಒಟ್ಟು  51 ಕೊವಿಡ್ ಪ್ರಕರಣಗಳು ಗೋಕಾಕ ತಾಲೂಕಿನಲ್ಲಿ ಪಾಸಿಟಿವ್ ಬಂದಿವೆ ಎಂದು ತಾಲೂಕಾ ವೈಧ್ಯಾದಿಕಾರಿ ಡಾ. ಜಗದೀಶ ಜಿಂಗಿ ಮಾಹಿತಿ ನೀಡಿದ್ದಾರೆ.

ಇಂದು ಕೂಡ ಗೋಕಾಕದಲ್ಲಿ 38 ಪ್ರಕರಣಗಳು ಪಾಸಿಟಿವ್ ಬಂದಿವೆ. ಉಳಿದಂತೆ ಅಂಕಲಗಿ ಯಲ್ಲಿ 6, ಮನೂಡಲಗಿ 2, ಘಟಪ್ರಭಾ 1, ಮರಡಿಮಠ 1, ಕುಂದರಗಿ  1, ಈರನಟ್ಟಿ 1 ಮತ್ತು ಕೊಣ್ಣೂರು ನಲ್ಲಿ 1 ಕೊರೋನಾ ಸೋಂಕಿತರು ಪತ್ತೆಯಾಗಿದ್ದಾರೆ.

ಕಿರಾಣಿ ಸೇರಿ ವಿವಿಧ ವ್ಯಾಪಾರಸ್ಥರು ಆ.15 ರವರೆಗೂ ಕರೋನಾ ಹರಡುವಿಕೆಯನ್ನು  ತಡೆಗಟ್ಟಲು ಗೋಕಾಕ ನಗರದಲ್ಲಿ ಬಂದ್ ಆಚರಿಸುತ್ತಿದ್ದಾರೆ.

- Advertisement -

Leave A Reply

Your email address will not be published.