The news is by your side.

ಕೊರೊನಾದಿಂದಾಗಿ ಅವರೊಳ್ಳಿ ಜಾತ್ರೆ ರದ್ದು

 

ಬೆಳಗಾವಿ:: ಅವರೊಳ್ಳಿ ಗ್ರಾಮದಲ್ಲಿ ಪ್ರತಿವರ್ಷ ಶ್ರಾವಣ ಮಾಸದ ಕೊನೆ ಸೋಮವಾರ ನಡೆಯುತ್ತಿದ್ದ ಜಾತ್ರೆಯನ್ನು ಈ ಸಲ ಕೊರೊನಾ ಕಾರಣದಿಂದಾಗಿ ರದ್ದು ಮಾಡಲಾಗಿದೆ.
ಈ ಗ್ರಾಮವು ಖಾನಾಪುರ ತಾಲೂಕಿನಲ್ಲಿದೆ.
ಈ ಸಲ ಜಾತ್ರೆಯು ಸಂಪ್ರದಾಯಕ್ಕೆ ಅನುಗುಣವಾಗಿ ಆಗಸ್ಟ್ 17ರಂದು ನಡೆಯಬೇಕಿತ್ತು. ಆದರೆ ಕೊರೊನಾ ಮಹಾಮಾರಿ ಹರಡುವುದನ್ನು ತಡೆಯಲು ಯಾವುದೇ ಜಾತ್ರೆ ಹಾಗೂ ಜನ ಸೇರುವ ಸಮಾರಂಭ ಮಾಡಕೂಡದು ಎಂಬ ನಿಯಮ ಇರುವ ಹಿನ್ನೆಲೆಯಲ್ಲಿ ಜಾತ್ರೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಲು ಜಾತ್ರಾ ಉತ್ಸವ ಸಮಿತಿಯವರು ನಿರ್ಧರಿಸಿದ್ದಾರೆ.

- Advertisement -

Leave A Reply

Your email address will not be published.