The news is by your side.

ಖಾನಾಪುರ ಬಿ ಇ ಓ ಕಚೇರಿ ಸಿಬ್ಬಂದಿ ಸೇರಿದಂತೆ 7 ಮಂದಿಗೆ ಕೊರೊನಾ

 

ಖಾನಾಪುರ:: ಬಿಇಓ ಆಫೀಸ್ 32ವರ್ಷದ ಪುರುಷ ಮತ್ತು29ವರ್ಷದ ಪುರುಷ, ಅದರಂತೆ 36ವರ್ಷದ ಪುರುಷ. ಅಗ್ನಿ ಶಾಮಕ ದಳದ 32ವರ್ಷದ ಪುರುಷ ಸೇರಿ ಖಾನಾಪುರ ತಾಲೂಕಿನಲ್ಲಿ 7 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ.
ಸ್ಟೇಷನ್ ರಸ್ತೆ ಖಾನಾಪೂರದ 35ವರ್ಷದ ಮಹಿಳೆ, ಶಿವಾಜಿನಗರದ 43ವರ್ಷದ ಪುರುಷ, ಮತ್ತು ತಾಲೂಕಿನ ಇಟಗಿ ಗ್ರಾಮದ 65ವರ್ಷದ ಮಹಿಳೆ ಹೀಗೆ ಒಟ್ಟು 7ಕೊರೋನಾ ಪೇಷಂಟ್ ಗಳು ದೃಢ ಪಟಿರುವ ಮಾಹಿತಿ ಅಧಿಕೃತವಾಗಿ ಲಭ್ಯವಾಗಿದೆ.

- Advertisement -

Leave A Reply

Your email address will not be published.