The news is by your side.

ಬಳ್ಳಾರಿಯ ಜೈಲಿನಲ್ಲಿ ಬೆಂಗಳೂರು ಗಲಭೆ ಪುಂಡರು

 

ಬೆಂಗಳೂರಿನ::ಇಲ್ಲಿನ ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿ ಗಲಭೆ ಗೆ ಸಂಬಂಧಿಸಿದಂತೆ ಬಂಧಿಸಿದ್ದ 84 ಪುಂಡರನ್ನು ಕೋವಿಡ್ ಟೆಸ್ಟ್ ಮಾಡಿಸಿ ಬಳ್ಳಾರಿ ಜೈಲಿಗೆ ಅಟ್ಟಲಾಗಿದೆ.
ಹಿಂಸಾಚಾರ ಆರೋಪಿಗಳನ್ನು ಬೆಂಗಳೂರು ಪೊಲೀಸ್ರು ರಾಜ್ಯದ ಸಾರಿಗೆ ಸಂಸ್ಥೆಗೆ ಸೇರಿದ ಮೂರು ಬಸ್‍ಗಳಲ್ಲಿ ಬಳ್ಳಾರಿ ಕಾರಾಗೃಹಕ್ಕೆ ಕರೆತಂದರು. ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಆರೋಪಿಗಳನ್ನು ಬಳ್ಳಾರಿ ಕಾರಾಗೃಹಕ್ಕೆ ಸ್ಥಳಾಂತರಿಸಲಾಯಿತು. ಬಳ್ಳಾರಿ ಕಾರಾಗೃಹಕ್ಕೆ ಆಗಮಿಸಿದ 84 ಆರೋಪಿಗಳಿಗೆ ಕೋವಿಡ್ ಟೆಸ್ಟ್ ಮಾಡಿಸಿದ ನಂತರವೇ ಜೈಲಿನೊಳಗೆ ಪ್ರವೇಶ ನೀಡಲಾಯಿತು.

Shree Panjurlli Fine Dine ADD

- Advertisement -

Leave A Reply

Your email address will not be published.