The news is by your side.

ಎಸ್ ಡಿಪಿಐ ಸಂಘಟನೆ ನಿಷೇಧ ಅಗತ್ಯ

 

ವಿಜಯಪುರ:: ಕೆ.ಜಿ ಹಾಗೂ ಡಿಜೆ ಹಳ್ಳಿ ಗಲಭೆ ಪ್ರಕರಣವನ್ನು ಸಮರ್ಥನೆ ಮಾಡಿದ ಎಸ್ ಡಿಪಿಐ ಸಂಘಟನೆ ಯನ್ನು
ಕೂಡಲೇ ನಿಷೇಧಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ವಿಜಯಪುರದಲ್ಲಿ ಮಾತನಾಡಿದ ಅವರು,SDPI ನವರು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ ಮಾಡಿಕೊಳ್ಳಲಿ, ಗಲಭೆ ಸಮರ್ಥಿಸಿಕೊಳ್ಳುವವರಿಗೆ ಏನು ಹೇಳೋದಕ್ಕೆ ಆಗೋದಿಲ್ಲ ಎಂದರು. ಖಂಡಿತ ಇಂತಹ ಸಂಘಟನೆ, ಪಕ್ಷಗಳನ್ನ ನಿಷೇಧಿಸಬೇಕು ಎಂದರು.

- Advertisement -

Leave A Reply

Your email address will not be published.