The news is by your side.

ಕೊರೊನಾ ಗೆದ್ದ ಪೋಲಿಸರ ಸಂಭ್ರಮ

 

ಬೆಳಗಾವಿ: ನಗರದ ಒಟ್ಟು 30 ಪೋಲಿಸ್ ಸಿಬ್ಬಂದಿ ಗೆ ಕೊರೊನಾ ಸೋಂಕು ಬಂದಿತ್ತೆನ್ನಲ್ಲಾಗಿದ್ದು , ಇದೀಗ ಗುಡ್ ನ್ಯೂಸ್ ಬರುತ್ತಿದೆ.

ಇಂದು ಕೊರೋನಾ ಸೋಂಕಿನಿಂದ ಗುಣಮುಖರಾಗಿ ಕರ್ತವ್ಯಕ್ಕೆ ಹಾಜರಾದ ಖಡೇಬಜಾರ್ ಸಿಪಿಐ ಧೀರಜ್ ಸಿಂಧೆ ಅವರನ್ನು ಎಸಿಪಿ ನಾರಾಯಣ ಭರಮನಿ ಅವರು ಬೆಳಗಾವಿ ಚನ್ನಮ್ಮ ವೃತ್ತದಲ್ಲಿ ಗೌರವಿಸಿದರು. ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಹಾರ ಹಾಕಿ ಸಿಪಿಐ ಅವರನ್ನು ಅಭಿನಂದಿಸಿದರು.

Shree Panjurlli Fine Dine ADD

- Advertisement -

Leave A Reply

Your email address will not be published.