The news is by your side.

ಹಿರಿಯ ಪತ್ರಕತ೯ ಮುರುಗೇಶ ಶಿವಪೂಜಿಗೆ ಮಾತೃವಿಯೋಗ

 

ಬೆಳಗಾವಿ:: ಹಿರಿಯ ಪತ್ರಕತ೯ರು, ಕನಾ೯ಟಕ ಪತ್ರಕತ೯ರ ಸಂಘದ ಅಧ್ಯಕ್ಷರು ಹಾಗು ಗಡಿ ಕನ್ನಡ ದಿನಪತ್ರಿಕೆಯ ಸಂಪಾದಕ ಮುರುಗೇಶ ಶಿವಪೂಜಿ ಅವರ ತಾಯಿ ಶ್ರೀಮತಿ ಸಾವಿತ್ರಿ ಬಾಬುರಾವ ಶಿವಪೂಜಿ (84) ಅವರು ನಿಧನರಾದರು ಎಂದು ತಿಳಿಸಲು ವಿಷಾದಿಸುತ್ತೇವೆ. ಅವರಿಗೆ 84 ವಷ೯ ವಯಸ್ಸಾಗಿತ್ತು.

ಆರೋಗ್ಯ ಇಲಾಖೆಯ ನಿವೃತ್ತ ಸಿಬ್ಬಂದಿಯಾಗಿದ್ದ ಅವರು ಹಲವು ದಿನಗಳಿಂದ ಅನಾರೋಗ್ಯದಿಂದಿದ್ದರು. ಇಂದು ಬೆಳಗಿನ ಜಾವ ಪ್ರೆಸ್ ಕಾಲನಿಯ ತಮ್ಮ ನಿವಾಸದಲ್ಲಿ ಅವರು ಕೊನೆಯುಸಿರೆಳೆದರು.

ಮೃತರು ಒಬ್ಬ ಮಗ, ಒಬ್ಬ ಮಗಳು, ಸೊಸೆ, ಮೊಮ್ಮಕ್ಕಳು ಹಾಗು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಮೃತರ ಆತ್ಮಕ್ಕೆ ಶಾಂತಿ ಕೋರಿ ಭಗವಂತನಲ್ಲಿ ಆಲ್ ಅಬೌಟ ಬೆಳಗಾವಿ ಪ್ರಾರ್ಥಿಸುತ್ತದೆ.

Shree Panjurlli Fine Dine ADD

- Advertisement -

Leave A Reply

Your email address will not be published.