The news is by your side.

ಕೋವಿಡ್ ವಾರಿಯರ್ಸ್‌ ಹಾಗೂ ವಿದ್ಯಾರ್ಥಿಗಳಿಗೆ ಅಂಜಲಿ ನಿಂಬಾಳ್ಕರ್ ಸನ್ಮಾನ

ಬೆಳಗಾವಿ :: ಖಾನಾಪುರದಲ್ಲಿ 74 ನೇ ಸ್ವಾತಂತ್ರ್ಯೊತ್ಸವದ ಧ್ವಜಾರೋಹಣವನ್ನು ಖಾನಾಪುರ ಶಾಸಕಿ ಅಂಜಲಿತಾಯಿ ನಿಂಬಾಳ್ಕರ್ ಅವರು ಇಂದು ನೆರವೇರಿಸಿದರು.
ನಂತರ ಕೊರೊನಾ ವಾರಿಯರ್ಸ್ ಮತ್ತು ಎಸ್.ಎಸ್.ಎಲ್.ಸಿ ಪರಿಕ್ಷೆಯಲ್ಲಿ ತಾಲೂಕಿಗೆ ಮಾತೃ ಭಾಷೆಯಲ್ಲಿ ಮೊದಲು ಸ್ಥಾನ ಪಡೆದ ಮೂರು ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಿದರು. ಅಲ್ಲದೆ ಕನ್ನಡ, ಮರಾಠಿ, ಉರ್ದು ಭಾಷೆಯಲ್ಲಿ ಮೊದಲ ಸ್ಥಾನ ಪಡೆದ ಮೂವರಿಗೆ ಆರ್ಥಿಕ ಸಹಾಯ ಮಾಡಿದರು. ಅಂಜಿಲಿ ತಾಯಿ ಫೌಂಡೇಷನ್ ವತಿಯಿಂದ ಮೊದಲ ಸ್ಥಾನ ಪಡೆದವರ ಉನ್ನತ ವ್ಯಾಸಂಗದ ವ್ಯೆಚ್ಚವನ್ನು ಬರಿಸಲಾಗತ್ತೆ ಎಂದರು.

- Advertisement -

Leave A Reply

Your email address will not be published.