The news is by your side.

ಕೊಯ್ನಾ ಜಲಾಶಯ ಭಾಗದಲ್ಲಿ ಭೂಕಂಪನ

ಬೆಳಗಾವಿ::ಕೊಯ್ನಾ ಜಲಾಶಯ ಭಾಗದಲ್ಲಿ ಇವತ್ತು ಬೆಳಿಗ್ಗೆ 10:22 ಕ್ಕೆ ರಿಕ್ಟರ್ ಮಾಪನದಲ್ಲಿ 2.9 ಭೂಕಂಪದ ತೀವೃತೆಯ ಭೂಕಂಪನ ದಾಖಲಾಗಿದೆ.
ಈಗಾಗಲೆ ಸುಮಾರು 10 ಸಾವಿರ ಕ್ಯೂಸೆಕ್ ನೀರು ಜಲಾಶಯದಿಂದ ಹೊರಬಿಡಲಾಗಿದೆ. 105 ಟಿ ಎಂ ಸಿ ಸಾಮರ್ಥ್ಯ ಹೊಂದಿರುವ ಕೊಯ್ನಾ ಜಲಾಶಯದಲ್ಲಿ ಸಧ್ಯ, 86 ಟಿಎಂಸಿ ನೀರು ಬರ್ತಿಯಾಗಿದೆ.

- Advertisement -

Leave A Reply

Your email address will not be published.