The news is by your side.

ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಕೂಲ್ ಕ್ಯಾಪ್ಟನ್ ಧೋನಿ ವಿದಾಯ

 

ಬೆಳಗಾವಿ:ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಎಂ ಎಸ್ ಧೋನಿ ವಿದಾಯ ಘೋಷಿಸಿದರು.
16 ವರ್ಷದ ಕ್ರಿಕೆಟ್ ಜೀವನದಲ್ಲಿ 90 ಟೆಸ್ಟ್ 350 ಏಕದಿನ ಪಂದ್ಯ ಹಾಗೂ 98 ಟಿ ಟ್ವೆಂಟಿ ಪಂದ್ಯಗಳನ್ನು ಅವರು ಆಡಿದ್ದಾರೆ.
ಭಾರತಕ್ಕೆ ವಿಶ್ವಕಪ್ ನ ಮೂರು ಟ್ರಾಫಿ ಗೆಲ್ಲಿಸಿಕೊಟ್ಟಿದ್ದಾರೆ.
ಟೆಸ್ಟ್ ಕ್ರಿಕೆಟ್ನಲ್ಲಿ 4876 ಹಾಗೂ ಒನ್ ಡೆ ದಲ್ಲಿ 10773ರನ್.

- Advertisement -

Leave A Reply

Your email address will not be published.