The news is by your side.

ಪಾರೀಶ್ವಾಡ, ಹೀರೇಮುನವಳ್ಳಿ, ಚಾಪಗಾಂವ, ಕಾಮಸಿನಕೊಪ್ಪ ಸಂಪರ್ಕ ಕಟ್: ಸೇತುವೆ ಮುಳುಗಡೆ

 

ಬೆಳಗಾವಿ ::ಜಿಲ್ಲೆಯಲ್ಲಿ ಅವಿರತವಾಗಿ ಸುರಿಯುತ್ತಿರುವ ಮಳೆಯಿಂದ ಹಲವು ಸೇತುವೆಗಳು ಮುಳುಗಿದ್ದು ಸಂಚಾರ ಸ್ಥಗಿತಗೊಂಡಿದೆ
ಖಾನಾಪುರ ತಾಲೂಕಿನ 10 ಕ್ಕೂ ಹೆಚ್ಚು ಸೇತುವೆ ಗಳು ಮುಳುಗಡೆ ಯಾಗಿವೆ. ಪಾರೀಶ್ವಾಡ, ಹೀರೇಮುನವಳ್ಳಿ, ಚಾಪಗಾಂವ, ಕಾಮಸಿನಕೊಪ್ಪ ಗ್ರಾಮಕ್ಕೆ ಸಂಪರ್ಕಿಸುವ ಸೇತುವೆಗಳು ಮುಳುಗಡೆ ಯಾಗಿವೆ.
ನದಿ ಪಾತ್ರದ ಜನ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ.

- Advertisement -

Leave A Reply

Your email address will not be published.