The news is by your side.

ಸವದತ್ತಿ – ಮುನವಳ್ಳಿ ಸಂಪರ್ಕ ಸೇತುವೆ ಮುಳುಗಡೆ

 

ಬೆಳಗಾವಿ; ನಿರಂತರ ಮಳೆಯಿಂದಾಗಿ
ಮಲಪ್ರಭಾ ನದಿಗೆ ನೀರು ಬಿಡುಗಡೆಯ ಹಿನ್ನೆಲೆಯಲ್ಲಿ ಮುನವಳ್ಳಿ ಬಳಿಯ ಕೆಳ ಹಂತದ ಸೇತುವೆ ಮುಳುಗಡೆ ಯಾಗಿದೆ.
ಇದರಿಂದ ಸವದತ್ತಿ – ಮುನವಳ್ಳಿ ಸಂಪರ್ಕ ಸೇತುವೆ ಮುಳುಗಡೆ ಯಾಗಿದೆ. ನದಿ ಪಕ್ಕದ ಮನೆಗಳನ್ನು ಖಾಲಿ ಮಾಡುವಂತೆ ಸೂಚನೆ ನೀಡಲಾಗಿದೆ.

- Advertisement -

Leave A Reply

Your email address will not be published.