The news is by your side.

ಕೃಷ್ಣಾನದಿಯ ನೀರಿನ ಮಟ್ಟ ಏರಿಕೆ

 

ಬೆಳಗಾವಿ:: ಕೃಷ್ಣಾನದಿಯ ನೀರಿನ ಮಟ್ಟ 5 ಅಡಿಯಷ್ಟು ಎರಿಕೆಯಾಗಿದೆ.
ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಕಳೆದ 3 ದಿನಗಳಿಂದ ಶಾಂತವಾಗಿದ್ದ ಮಳೆ ನಿನ್ನೆಯಿಂದ ಭಾರಿ ಪ್ರಮಾಣದಲ್ಲಿ ಸುರಿಯುತ್ತಿದೆ.
ಇವತ್ತು ಕೋಯ್ನಾ ಜಲಾಶಯದಿಂದ 10,410 ಕ್ಯೂಸೆಕನಷ್ಟು ನೀರನ್ನು ಹೋರಬಿಡಲಾಗುತ್ತಿದೆ‌.ರಾಜಾಪೂರ ಬ್ಯಾರೆಜನಿಂದ ಕೃಷ್ಣಾನದೀಗೆ 82 ಸಾವಿರ ಕ್ಯೂಸೆಕನಷ್ಟು ನೀರನ್ನು ಹರಿಬಿಡಲಾಗುತ್ತಿದೆ.
ಅದಲ್ಲದೆ ಸುಳಕೂಡ,ಚಿಕಲಿ ಬ್ಯಾರೆಜನಿಂದ ವೇದಗಂಗಾ ದೂಧಗಂಗಾ ನದಿಗಳಿಗೆ 14 ಸಾವಿರ ಕ್ಯೂಸೇನಕಷ್ಟು ನೀರನ್ನು ಹರಿಬಿಡಲಾಗುತ್ತಿದೆ.ಪರಿಣಾಮ ಚಿಕ್ಕೋಡಿ ತಾಲೂಕಿನ ದೂಧಗಂಗಾ ,ವೇದಗಂಗಾ,ಕೃಷ್ಣಾನದೀಗೆ ಭಾರಿ ಪ್ರಮಾಣದ ನೀರಿನ ಮಟ್ಟ ಎರಿಕೆಯಾಗುತ್ತಿದೆ.

- Advertisement -

Leave A Reply

Your email address will not be published.