The news is by your side.

ಖಾನಾಪುರ – ಗೋವಾ ಗಡಿ ಭಾಗದಲ್ಲಿ ಭಾರೀ ಮಳೆ

 

 

ಬೆಳಗಾವಿ::ಖಾನಾಪುರ,ನಂದಗಡ, ಬೀಡಿ,ಕಕ್ಕೇರಿ ಲಿಂಗನಮಠ ಜಾಂಬೋಟಿ ಸೇರಿದಂತೆ ಗೋವಾ ಗಡಿಭಾಗದ ಬಹುತೇಕ ಗ್ರಾಮಗಳಲ್ಲಿ ಮಳೆಯ ಅಬ್ಬರ ಎರಡು ದಿನಗಳಿಂದ ಹೆಚ್ಚಿದೆ. ನದಿಗಳು ತುಂಬಿ ಹರಿಯುತ್ತಿವೆ.
ಹವಾಮಾನ ಇಲಾಖೆ ವರದಿ ಪ್ರಕಾರ ಖಾನಾಪುರದಲ್ಲಿ 128.2, ನಾಗರಗಾಳಿ 58.4, ಬೀಡಿ 80.2, ಕಕ್ಕೇರಿ 93.4, ಅಸೋಗಾ 157.2, ಗುಂಜಿ128, ಲೋಂಡಾ ರೇಲ್ವೆ 152, ಲೋಂಡಾ ಪಿಡಬ್ಲ್ಯೂಡಿ 145.8, ಜಾಂಬೋಟಿ 166.8, ಕಣಕುಂಬಿ 236 ಮೀ. ಮಳೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಇದರಿಂದ ಅಸೋಗಾ ಸೇತುವೆ ಸಂಪೂರ್ಣ ಭರ್ತಿಯಾಗಿದೆ.

Shree Panjurlli Fine Dine ADD

- Advertisement -

Leave A Reply

Your email address will not be published.