The news is by your side.

ರಾಮದುರ್ಗ- ಸುರೇಬಾನ ರಸ್ತೆ ಬಂದ್

 

ಖಾನಾಪುರ:: ಮುಂಜಾಗ್ರತಾ ಕ್ರಮವಾಗಿ ನವಿಲು ತೀರ್ಥ ಜಲಾಶಯದಿಂದ ನದಿಗೆ ನೀರು ಬಿಟ್ಟ ಪರಿಣಾಮ ರಾಮದುರ್ಗ ಸುರೇಬಾನ ರಸ್ತೆ ಬಂದ್ ಆಗಿದೆ. ನಿನ್ನೆ ಮಲಪ್ರಭಾ ಜಲಾನಯದಿಂದ 5 ಸಾವಿ ಕ್ಯೂಸೆಕ್ ನೀರು ಮತ್ತೆ ಇಂದು‌ 10000 ಕ್ಯೂಸೆಕ್ ನೀರು ಬಿಡುಗಡೆ ಮಾಡಿದ್ದು, ಮಲಪ್ರಭಾ ನದಿಯ ನೀರಿನ ಒಳ ಹರಿವು ಹೆಚ್ಚಾಗಿದ್ದು ಇನ್ನೂ ಹೆಚ್ಚು ನೀರು ಬಿಡುಗಡೆ ಸಾದ್ಯತೆಯಿದೆ. ಪರ್ಯಾಯ ಮಾರ್ಗ ಇರುವುದರಿಂದ ಸಂಚಾರಕ್ಕೆ ಸಮಸ್ಯೆ ಆಗಿಲ್ಲ. ನದಿ ದಡದ ಹಳ್ಳಿಗರು ಆತಂಕವಿದೆ.

- Advertisement -

Leave A Reply

Your email address will not be published.