The news is by your side.

ಸಂಕೇಶ್ವರ , ಯರನಾಳ ಮತ್ತು ಮಾಸ್ತಹೋಳಿ ಗ್ರಾಮಗಳಲ್ಲಿ ತಲಾ 2 ಸೇರಿ ತಾಲೂಕಿನಲ್ಲಿ 12 ಕೊರೊನಾ

 

ಹುಕ್ಕೇರಿ :ತಾಲೂಕಿನ ಹುಕ್ಕೇರಿ ನಗರದಲ್ಲಿ 3, ಸಂಕೇಶ್ವರ ನಗರದಲ್ಲಿ 2, ಯರನಾಳ ಮತ್ತು ಮಾಸ್ತಹೋಳಿ ಗ್ರಾಮಗಳಲ್ಲಿ ತಲಾ 2 ಹಾಗೂ ಬಾಗೆವಾಡಿ, ಗುಡಸ, ಶಿರಗಾಂವ ಗ್ರಾಮಗಳಲ್ಲಿ ತಲಾ ಒಬ್ಬರಿಗೆ ಕೊರೊನಾ ಸೋಂಕು ತಗುಲಿದೆ ಎಂದು ತಿಳಿದು ಬಂದಿಗೆ ನಿಖರವಾದ ಮಾಹಿತಿಗಾಗಿ ಸಾಯಂಕಾಲದ ಹೇಲ್ತ ಬುಲೇಟನ್ ವರದಿ ನೋಡಬೇಕಾಗಿದೆ.
ತಾಲೂಕಿನಲ್ಲಿ ಇಂದು ಒಟ್ಟು12 ಜನರಿಗೆ ಕೋವಿಡ್19 ತಗುಲಿದೆ .

Shree Panjurlli Fine Dine ADD

- Advertisement -

Leave A Reply

Your email address will not be published.