ಗೋಕಾಕ: ರಮೇಶ ಹುಕ್ಕೇರಿಯವರು ಅಕಾಲಿಕವಾಗಿ ನಿಧನರಾಗಿದ್ದಾರೆ.
ಗೋಕಾಕ ಅರ್ಬನ ಬ್ಯಾಂಕಿನ ಎಪಿಎಂಸಿ ಶಾಖೆಯ ವ್ಯವಸ್ಥಾಪಕರಾಗಿ ಅವರು ಸೇವೆ ಸಲ್ಲಿಸಿದ್ದಾರೆ
ಅವರ ನಿಧನಕ್ಕೆ ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ ಜಾರಕಿಹೊಳಿ, ಈರಣ್ಣ ಬಿದರಿ, ಮಹೇಶ ಕಡಪಟ್ಟಿ, ಬಸವರಾಜ ಜತ್ತಿ, ರಿಯಾಜ ಚೌಗಲಾ, ದುಂಡು ಬಿದರಿ, ಬಸು ಜೇವರಗಿ, ಅಪ್ಪಣ್ಣ ಸದಲಗಿ, ರಾಜು ಮೆದಾರ ಸಂತಾಪ ವ್ಯಕ್ತ ಪಡಿಸಿದ್ದಾರೆ.
