The news is by your side.

ಲಕ್ಷ್ಮಣ ಹುಳ್ಳೇರ ನಿಧನ

ಗೋಕಾಕ: ಲಿಂಗಾಯತ ಸಮಾಜದ ಹಿರಿಯರು ರಾಜಕಿಯ ನಾಯಕರಾದ ಲಕ್ಷ್ಮಣ ಬಿ.ಹುಳ್ಳೆರ ಅವರು ನಿಧನರಾದರು.
ಕಳೆದ ಹಲವಾರು ವರ್ಷಗಳಿಂದ ಸಮಾಜ ಸೇವಕರಾಗಿ‌ ರಾಜಕಿಯ ನಾಯಕರಾಗಿ ಹಗಲಿರಳು  ಶ್ರಮಿಸಿದ ಲಕ್ಷ್ಮಣ ಹುಳ್ಲೆರವರ ನಿಧನಕ್ಕೆ ಹಲವಾರು‌ ಗಣ್ಯರು ಕಂಬನಿ‌ ಮಿಡಿದಿದ್ದಾರೆ.
ಹುಳ್ಳೆರವರ ನಿಧನಕ್ಕೆ ಕಿಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಚಂದ್ರಶೇಖರ ಕೊಣ್ಣುರ, ಅಶೋಕ‌ ಪೂಜೇರಿ, ವಿವೇಕ ಜತ್ತಿ, ಚಿದಾನಂದ ದೇಮಶೆಟ್ಟಿ, ಎಸ್ ವಿ‌ ದೇಮಶೆಟ್ಟಿ, ಚನ್ನಬಸು ರುದ್ರಾಪುರ, ಮಹೇಶ ಹುಂಡೆಕರ್, ಶಿವಲಿಂಗ ಬಾಗೊಜಿ, ಸುನಿಲ ಪಂಚಗಾಂವಿ, ಮುನ್ನಾ ಬಾಗವಾನ, ಮಹಾಂತೇಶ ಮಠಪತಿ  ಹಲವು ಗಣ್ಯರು‌ ಸಂತಾಪ‌ ಸೂಚಿಸಿದ್ದಾರೆ‌.

- Advertisement -

Leave A Reply

Your email address will not be published.