The news is by your side.

ಮಾನಗೆಟ್ಟ ವ್ಯವಸ್ಥೆಯಲ್ಲಿ ಸೈಕಲ್ ಬಳಸಿ ಸ್ಮಶಾನಕ್ಕೆ

 

 

ಬೆಳಗಾವಿ: ಎಂ.ಕೆ.ಹುಬ್ಬಳ್ಳಿ ಪಟ್ಟಣದ 70 ವರ್ಷದ ವೃದ್ಧ ವ್ಯಕ್ತಿಯೊರ್ವ ಸರಿಯಾಗಿ ಚಿಕಿತ್ಸೆ ಸಿಗದೇ ಶನಿವಾರ ರಾತ್ರಿ ಸಾವನ್ನಪ್ಪಿದ್ದರು.

ಇದಾದ ಬಳಿಕ ರವಿವಾರ ಬೆಳಿಗ್ಗೆ ಅಂತ್ಯಕ್ರಿಯೆಗೆ ಯಾವುದೇ ವಾಹನ ಸಿಗದ ಹಿನ್ನೆಲೆ ಕುಟುಂಬಸ್ಥರು ಸೈಕಲ್ ಮೇಲೆ ಮೃತ ವ್ಯಕ್ತಿಯ ಶವವನ್ನು ಇಟ್ಟುಕೊಂಡು ಹೋಗಿ ಅಂತ್ಯಕ್ರಿಯೆ ಮಾಡಿರುವ ಮನಕಲಕುವ ಘಟನೆ ಬೆಳಕಿಗೆ ಬಂದಿವೆ ಎಂದು ವರದಿ ಹೇಳಿದೆ.ಈ

ಘಟನೆ ವ್ಯಾಪಕ ಖಂಡನೆಗೆ ಗುರಿಯಾಗಿದ್ದು ನಾಚಿಗೆ ಇಲ್ಲದ ಅಧಿಕಾರಶಾಹಿಯನ್ನು ಬೆತ್ತಲೆ ಮಾಡಿದೆ.

- Advertisement -

Leave A Reply

Your email address will not be published.