The news is by your side.

ನಾಗರಗಾಳಿ-144.4, ಬೀಡಿ 142.8, ಕಕ್ಕೇರಿ112.6 ಹಾಗೂ ಗುಂಜಿಯಲ್ಲಿ 184.6 ಮಿ ಮಿ ಮಳೆ

ಖಾನಾಪೂರ: ಹವಾಮಾನ ಇಲಾಖೆ ವರದಿ ಪ್ರಕಾರ ಖಾನಾಪೂರ ತಾಲೂಕಿನಲ್ಲಿ ಖಾನಾಪೂರ 135.2, ನಾಗರಗಾಳಿ-144.4, ಬೀಡಿ 142.8, ಕಕ್ಕೇರಿ 112.6, ಗುಂಜಿ184.6, ಲೋಂಡಾ ರೇಲ್ವೆ 154, ಲೋಂಡಾ ಪಿಡಬ್ಲ್ಯೂಡಿ 136, ಜಾಂಬೋಟಿ 127, ಕಣಕುಂಬಿ 214.4ಮೀ ಮಳೆಯಾಗಿದೆ. ಹೀಗಾಗಿ ವಿಶೇಷವಾಗಿ ಖಾನಾಪುರ ತಾಲ್ಲೂಕಿನ ತುಂಬ ಬಹಳಷ್ಟು ಹಳ್ಳಿಗಳು ನೀರಿನಿಂದ ಆವೃತವಾಗಿವೆ ,ರಸ್ತೆ ಸಂಪರ್ಕ ಕಡಿತಗೊಂಡಿದೆ . ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುತ್ತಿದ್ದು ಮಳೆ ಈಗಲೂ ಸುರಿಯುತ್ತಲೇ ಇದೆ.

Shree Panjurlli Fine Dine ADD

- Advertisement -

Leave A Reply

Your email address will not be published.