The news is by your side.

ಖಾನಾಪುರ: ತಾಲೂಕಿನಲ್ಲಿ ನಿಲ್ಲದ ಕೊರೊನಾ: 6 ಹೊಸ ಕೇಸ್

ಖಾನಾಪುರ: ತಾಲೂಕಿನಲ್ಲಿ ಮತ್ತೆ ಆರು ಕೊರೊನಾ ಕೇಸ್ ಪತ್ತೆಯಾಗಿವೆ.
ನಂದಗಡ ಪೆÇಲೀಸ್ ಠಾಣೆಯ 26 ವರ್ಷದ ಮಹಿಳಾ ಸಿಬ್ಬಂದಿ, ಪಾರಿಶ್ವಾಡ ತೋಟದ ಮನೆಯ 61 ವರ್ಷದ ಪುರುಷ, 19 ವರ್ಷದ ಯುವಕ, ಕಕ್ಕೇರಿ ಗ್ರಾಮದ ಮೇನ್ ಡೋರ್ ದ 11 ವರ್ಷದ ಬಾಲಕ, 9 ವರ್ಷದ ಬಾಲಕ, 34 ವರ್ಷದ ಮಹಿಳೆ ಸೇರಿ ಒಟ್ಟು 6 ಕೊರೋನಾ ಪೇಷಂಟ್‍ಗಳು ದೃಢಪಟ್ಟಿರುವ ಮಾಹಿತಿ ಲಭ್ಯವಾಗಿದೆ.

- Advertisement -

Leave A Reply

Your email address will not be published.