The news is by your side.

ಬಡಕುಂದ್ರಿ ಹೋಳೆಮ್ಮಾ  ಮತ್ತು ಕೋಟಬಾಗಿ ದುರ್ಗಾದೇವಿ ಮಂದಿರ ಸಂಪೂರ್ಣ ಜಲಾವೃತ

ಹುಕ್ಕೇರಿ:  ಹಿರಣ್ಯಕೇಶಿ ನದಿ ದಡದಲ್ಲಿರುವ ಬಡಕುಂದ್ರಿ ಹೋಳೆಮ್ಮಾ ದೇವಸ್ಥಾನ ಮತ್ತು ಕೋಟಬಾಗಿ ದುರ್ಗಾದೇವಿಯ ಮಂದಿರ ಸಂಪೂರ್ಣ ಜಲಾವೃತ ವಾಗಿದೆ.

ಕಳೆದ 4 ದಿನಗಳಿಂದ ಪಶ್ಚಿಮ ಘಟ್ಟದಲ್ಲಿ ಬಿಟ್ಟು ಬಿಡದೇ ಧಾರಾಕಾರವಾಗಿ ಮಳೆ ಸುರಿಯುತ್ತಿದೆ.

ಹುಕ್ಕೇರಿ ತಾಲೂಕಿನ ಮಾರ್ಕಂಡಯ್ಯಾ ಮತ್ತು ಹಿರಣ್ಯಕೇಶಿ ನದಿಗಳು ಅಪಾಯ ಮಟ್ಟಕ್ಕಿಂತಲೂ ಹೇಚ್ಚಿನ ಪ್ರಮಾಣದಲ್ಲಿ ಹರಿಯುತ್ತಿವೆ. ರಾಜಾಲಕಮಗೌಡಾ ಜಲಾಶಯ 10 ಗೇಟಗಳ ಮೂಲಕ 40 ಸಾವಿರ ಕ್ಯೂಸೇಕ್ಸ ನೀರು ಹೋರಬಿಡಲಾಗುತ್ತಿದೆ.

- Advertisement -

Leave A Reply

Your email address will not be published.